ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಕರ್ಣಾಟಕ ಗ್ರಂಥಮಾಲೆ ನಿಶ್ಮೀಸಲು ವಿದ್ಯಾಭ್ಯಾಸವು ಆವಶ್ಯಕ. ಪರಂಗಿಯವರ ಸಾಮಾನುಗಳನ್ನು ನೋಡಿದರೆ ಈ ವಿಷಯದಲ್ಲಿ ಯ ವಿದ್ಯೆಯ ಮಹಿಮೆಯು ಗೊತ್ತಾದೀತು, ಅದೂ ಅಂತಿJಲಿ. ನಾಲ್ಕು ವರ್ಷದ ಹುಡುಗನಿಗೆ ಪಟ್ಟೆಪಟ್ಟೆ ನಾಮಗಳನ್ನು ಹಾಕಿ ಕೈಯಲ್ಲಿ ಶಂಖಚಿಗಟೆಗಳನ್ನು ಕೊಟ್ಟು ಜತೆಯಲ್ಲಿ ಒಯ್ಯುತ್ತ ಭಿಕ್ಷಾಟ ನೆಯನ್ನು ಕಲಿಸುವ ದಾಸಯ್ಯನೂ, ಹರಕಹಾಕುವೆನಂದು ಬುಡುಬುಡುಕ ಯನ್ನು ಬಾರಿಸುತ್ತ ಮನೆಮನೆಯ ಬಾಗಿಲಿಗೆ ಬಂದು ಕಾಸಿನಾಸೆಗಾಗಿ ಜನಗಳನ್ನು ಪೀಡಿಸುತ್ತಲೂ ಕೊಡದಿದ್ದವರನ್ನು ಬೈಯುತ್ತಲೂ ಸ್ತ್ರೀಯ ರನ್ನೂ ಮಕ್ಕಳನ್ನೂ ಬೆದರಿಸುತ್ತಲೇ ಇರುವ ಬೈರಾಗಿಗಳೆಂದೂ ಗೋಚವ ಯ್ಯಗಳೆಂದೂ ಕರೆಯಿಸಿಕೊಳ್ಳುತ್ತುವ ಸೋಮಾರಿಗಳ, ತಾನು ಗುರು ವಂದೂ ದೊಡ್ಡವನೆಂದೂ ಹೇಳಿಕೊಳ್ಳುತ್ತ ತನ್ನಂತೆ ಮ .ಕಿಢರಾದ ಇತರ ರಿಗೆ ಸುಳ್ಳು ಪೊಳ್ಳು ಹರಟೆಗಳಿಂದ ಅಂಗೈಯಲ್ಲಿ ವೈಕುಂಠವನ್ನು ತೋರಿ ಸುತ್ತ ಮರುಳುಮುಡಿ ದೇಶವನ್ನು ಕೆಡಿಸುವ ಜನರು ಲೋಕಕಂಟಕರು, ಇವರೆಲ್ಲಾ ವಿದ್ಯೆಯನ್ನು ಕಲಿತು ಜ್ಞಾನವನ್ನು ಸಂಪಾದಿಸಿಕೊಂಡಿದ್ದರೆ ಅಷ್ಟಕ್ಕೆಲ್ಲಾ ಅವಕಾಶವಿರುತ್ತಿದ್ದಿತೆ ? ಕೂಲಿಗಳು ರಾಜ್ಯಕ್ಕೆ ಪ್ರಿಯಪು ಇರು, ಹೇಗೆಂದರೆ, ಇವರು ಕಷ್ಟಪಟ್ಟು ದುಡಿದು ಜೀವಿಸುತ್ತಾರೆ, ಆದರೆ ನಮ್ಮ ದೇಶದಲ್ಲಿ ಇವರು ವಿದ್ಯಾವಂತರಲ್ಲ. ವಿದ್ಯೆಯನ್ನು ಕಲಿತರೆ ವಿತ ವ್ಯಯ, ಪರಸ್ಪರ ಸಹಾಯ, ನೈರಲ್ಯ, ತಮ್ಮ ಕಷ್ಟ ಸುಖಗಳನ್ನು ಸಕ್ರ ಇವಾಗಿ ದಣಿಗೆ ಅಥವಾ ಸತ್ಕಾರಕ್ಕೆ ಅರಿಕೆ ಮಾಡಿಕೊಳ್ಳುವುದು, ಇಂಥ ಸೌಕಯ್ಯಗಳನ್ನು ಕಲ್ಪಿಸಿಕೊಂಡು ಅಭಿವೃದ್ಧಿಗೆ ಬರಬಹುದು. ಈಚೀಚೆಗೆ ಕಸಬುದಾರರು ತಮ್ಮ ಕಸಬನ್ನು ವೃದ್ಧಿಪಡಿಸಿಕೊಳ್ಳುವುದಕ್ಕೆ ಮಾತ್ರವೇ ಅಲ್ಲದೆ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕೂ ಪಾಶ್ಚಾತ್ಯ ದೇಶಗಳಲ್ಲಿ ಏರ್ಪಡಗಳುಂಟಾಗಿವೆ ಜನರು ಹಣವಿಲ್ಲದೆ ಬಡವರಾಗಿರಬಹುದು, ಆದರೆ ಬುದ್ದಿಯಲ್ಲಿ ಬಡವರಾಗಿರಬೇಕಾದುದೇತಕ್ಕೆ ? ವಿದ್ಯಾಶಾಲೆಗಳು ಹೆಚ್ಚಿದಂತೆಲ್ಲಾ ರಾಜ್ಯದಲ್ಲಿ ಬಂದೀಖಾನೆಗಳು ಇb ಮೆಯಾಗುವುವೆಂದು ವಿಕ್ಟರ್‌ ಡ್ಯೂಗೋ ಎಂಬ ಪ್ರಜ್ಞನು ಹೇಳಿದ್ದಾನೆ. Mic ನೆಯ ಇಸವಿಯವರೆಗೂ ಇಂಗ್ಲೀಷರು ವಿಖ್ಯೆಗೆ ಹೆಚ್ಚು ಗಮನಕ