ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೦ ಕಣಾ-ಟಿಕಗ್ರಂಥಮಾಲೆ wwwmvwwwvvvv 4wwwx M Mumwwwmwwwy ಬರುವುದೆಂದು ತಿಳಿದು ಕೊಂಡಿದ್ದಾರೆ, ಆದರೆ ಅನೇಕರಿಗೆ ಅದರ ತತ್ವವೇ ಗೊತ್ತಿಲ್ಲ. ಸುಮ್ಮನೆಪಬ್‌ಗಳ ಮೇಲೆ ನೋಟವನ್ನು ಓಡಿಸುತ್ತಲೂ ಹಾಳೆ ಗಳನ್ನು ಮೊಗಚುತ್ತಲೂ ಬಂದರೆ ಮುಗಿಯಲಿಲ್ಲ, ಅಲ್ಲಿ ವರ್ಣಿಸಿರುವುವು ಗಳನ್ನು ಪ್ರತ್ಯಕ್ಷವಾಗಿ ನೋಡುವಂತೆ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಲೂ ನಾವು ಯಾರ ವಿಷಯವಾಗಿ ಓಡುವೆವೋ ಅವರ ಬೀಟಗಳನ್ನು ಭಾವಿಸಿ ಕೊಳ್ಳುತ್ತಲೂ ಇರಬೇಕಾದು ಮಲ್ಲದೆ ಕೆಲವುವೇಳೆ ಅವರೇ (ನಾವೆಂದು ಕೂಡ ಭಾವಿಸಿಕೊಳ್ಳು ಬೇಕಾಗುವುದು ಓದುವುದನ್ನು ಹೊಸದಾಗಿ ಕಲಿ ಯುವ) ಮಕ್ಕಳು ಉಚ್ಛಾರಣೆಯನ್ನು ಕ್ರಮಪಡಸಿಕೊಳ್ಳುವುದಕ್ಕೂ ಕಿವಿ ಯ ಮೂಲಕವಾಗಿಯ ಬುದ್ಧಿಗೆ ವಿಷಯವನ್ನು ತಲಪಿಸಿ ಸ್ಮತಿ ಶಕ್ತಿಯು ನ್ನು ಬಲಪಡಿಸಿಕೊಳ್ಳುವುದಕ್ಕಾಗಿಯ.ಗಟ್ಟಿಯಾಗಿ ಓದಬೇಕಾದುದು ಆವ ಶ್ಯಕ, ಪ್ರಾಪ್ತ ವಯಸ್ಕರಾದರೋ ವನವಾಗಿ ಓದುವುದುತ್ತನು. ಇದರಿಂದ ಹತ್ತಿರವಿರುವವರಿಗೆ ಗದ್ದಲದಿಂದ ತೊಂದರೆ ಯಾಗದಂತಿರುವುದು, ಮತ್ತು ತ ಮಗೆ ಅವಧಾನವು ಕೆಡದಂತೆ ಇರುವುದು. ಸ್ವಂತ ಅನುಭವದಿಂದ ಎಷ್ಟೊ ವರ್ಷಗಳು ಕಲಿಯಬೇಕಾದ ದನ್ನು ಓದುವುದರಿಂದ ಒಂದೇ ವರ್ಷದಲ್ಲಿ ಕಲಿಯಬಹುದು, ಓದುವುದರಲಿ” ಅನುಭವದಲ್ಲಿ ಸಂಭವಿಸುತ್ತಿದ್ದ ಕಷ್ಟಗಳೇನೂ ಇರುವುದಿಲ್ಲವೆಂದು ಅಸ್ಸಾ ಮ್ ಎಂಬ ಒಬ್ಬ ಪಂಡಿತನು ಕ೪ರುವನು. ಅದೇ ಪಂಡಿತನು ಇನ್ನೂ ಹೇಳುವುದೇನೆಂದರೆ-“ ಪರೀಕ್ಷೆಯಲ್ಲಿ ಅನೇಕರನ್ನು ಕೊಂದು ವೈದ್ಯ ನಾ ಗುವುದೂ ಅನೇಕ ಸಹಸ್ರರೂ 'ಯಿಗಳ ನಷ್ಟವನ್ನನುಭವಿಸಿ ವರ್ತ'ಕತನ ವನ್ನು ಕಲಿಯುವುದನಿ ಹೇಗೆ ಅನೇಕ ವೋ ಎಲ್ಲ ನನ್ನ ಸ್ವಂತ ಅನುಭವ ದಿಂದಲೇ ಕಲಿಯ ಬಹುದೆಂಬುದೂ ಹಾಗೆಯೇ, ಅಲ್ಲದೆ ಇದು ಹತ್ತಿರವಾ ದ ಮತ್ತು ಸುಲಭವಾದ ದಾರಿಯನ್ನು ಬಿಟ್ಟು ಬಳಸುದಾರಿಯಲ್ಲಿ ನಡೆಯುವಂತೆ ಆಗುವುದು, ” ಲೋಕ ಯಾತ್ರೆಗೆ ಕನಿ, ಯುಕ್ತಿ, ಅನುಭವ ಈ ಮೂರೂ ಸಹಾಯಕಗಳ೦ಬುದು ನನ್ನ ಪತಿ ಮಹಾಶಯರ ಮುತವು, ಬರೀ?!ಾನು ಭವದಿಂದ ನಡೆಯುತ್ತ ಬದುಕು ವೆನಂಬುವವನು ಎಷ್ಟೇ ಬುದ್ದಿವಂತನಾದರೂ ಅಮಾವಾಗೈಯ ರಾತ್ರಿಯ ಕಗ್ಗತ್ತಲೆಯಲ್ಲಿ ಹೊಸಸ್ಥಳದಲ್ಲಿ ನಡೆಯುತ್ತ ಮಾರ್ಗಭ್ರಷ್ಟನಾಗುವ ಮನುಷ್ಯ ನಂ ತಾಗುವನು, ಮತ್ತು ಸ್ವಂತ ಅನುಭ