ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ತೀ೭೫ hwwws/tvwwwx wwhy neyhxrwhy - ಜಿ | ಮನುಷ್ಯನು ಯಾವ ಪರದೇಶದಲ್ಲಿದ್ದರೂ ತನ್ನ ದೇಶದ ಕುರುಹು ಗಳನ್ನು ಎಂದಿಗೂ ಮರೆತನು, ಉದಾ -ವಿಷ್ಕಾಂಡದ ಯಾವುದೋ ಬಂದು ದ್ವೀಪದ ನಿವಾಸಿಯು ಪ್ಯಾರಿಸ್ ಪಟ್ಟಣಕ್ಕೆ ಹೋಗಿ ಅಲ್ಲಿ ವಿಚಿತ್ರ ವಸ್ತುಪ್ರದರ್ಶನಶಾಲೆಯಲ್ಲಿ ಎಲ್ಲವನ್ನೂ ನೋಡುತ್ತ ಬಂದಾಗ ಸಸ್ಯವರ್ಗ ಗಳ ನಡುವೆ ಒಂದು ಆಲದಗಿಡ ನನ್ನು ಕಂಡು ಪರಮಾನಂದದಿಂದ ಕಣ್ಣೀರಿ ಟ್ಟನು. ಆತನು ಆ ಕಾಲದಲ್ಲಿ ಮನೋವೇಗದಿಂದ ಸ್ವರಾಜ್ಯವನ್ನು ಸೇರಿ ಅಲ್ಲಿಯ ಸಂಗತಿಗಳನ್ನೆಲ್ಲಾ ಜೈನದೃಷ್ಟಿಯಿಂದ ನೋಡಿದನೆನ್ನಬಹುದು. " ರಾಜ್ಯದ ಮೇಲೆಯೇ ದಸ ಬದಂತೆ ತಿಳ4 ಡತಕ್ಕುದಲ್ಲ ವೆಂತಲೂ ಅಲ್ಲಿಯ ನಿವಾಸಿಗಳ ಭಾವದಂತೆ ನಿರ್ಧರಿಸಲ್ಪಡತಕ್ಕುದೆಂತಲೂ ಪತ್ರಜ್ಞರು ಹೇಳುವರು, ನಮ್ಮ ದೇಶದಿಂದ ಹೊರಕ್ಕೆ ಎಲ್ಲಿಯಾದರೂ ಹೋಗಿ ಬಹಳ ಕಾಲ ನಿಂತರೆ ಅಗ್ಗೆ ನನಗೆ ಸ್ಪರ್ದೆಸದ ವಿಷ ಸುಗಳು ಹೊಸದಾಗಿ ತೋರುವುವು ಎಂದಾದರೊ೦Ciಏನ ಕೈಗೇಶದ ಮೂಲೆ ಮನ ಸ್ಟುಬಿದ್ದರೆ ಆಗ ಅವುಗಳೆಲ್ಲಾ ಒಂದೆ.: ೦ದಾಗೆ ನೆನಪಿಗೆ ಎಳವುವು, ಆಗ ಆ ಪರಸ್ಥಳದಲ್ಲಿ ಯಾರಾದರೆ ಒಬ್ಬ ಸ್ವದೇಶೀ ನ ಕಿ ಡರೋ ಎಪ್ರೊ ಸಂತೋಷದಿಂದ ಅವರನ್ನು ಆದರಿಸುವೆವು. ಕಾರಣವೇನು ? ಸ್ವದೇಶೀಯ ರೆಂಬ ಅಭಿಮಾನವನೆ ? ಹೀಗೆಯೇ ಯಾರು ಅನ್ನು ಸ್ವಂತದೇಶವನ್ನು ಬಿಟ್ಟು ಹೊರಗೆ ಎಲ್ಲಿ ಹೋದರೂ ಅವರಿಗೆ ಸ್ಪದೇಶದ ಮೇಲೆ ಅಭಿಮಾ ನವು ತಪ್ಪುವುದಿಲ್ಲ ದೇಶಾಭಿಮಾನವಿದ್ದರೆ ಹೇಗಾದರೂ ಇನ್ನು ರಾಜ್ಯವನ್ನೂ ಅದಕ್ಕೆ ಸಂಬಂಧಪಟ್ಟವುಗಳನ್ನೂ ಕಾಪಾಡಿಕೊಳ್ಳಬೇಕೆಂಬುದರಲ್ಲಿ ಗಮನವಿರುವುದೆ ರಿಂದ ಅಂಥವರು ಎಂಥ ಕಷ್ಟಗಳಲ್ಲಿಯ ಎದೆಗುಂದುವುದಿಲ್ಲ. ವಸ್ತುತಃ ನೋಡಿದರೆ ನಮ್ಮಲ್ಲಿ ರೈತರೇ ನಿಜವಾದ ದೇಶಾಭಿಮಾನಿಗಳು, ಹೇಗೆಂದರೆಯಾವ ಸಂದರ್ಭದಲ್ಲಿಯೂ ಅವರು ತಮ್ಮ ಮಾತೃಭವಿ.ಯನ್ನೆಗಲದೆ ಅದರ ಉತ್ತಮ ಸ್ಥಿತಿಗೋಸ್ಕರ ಸರದಾ ಪ್ರಯತ್ನಿಸುತ್ತಲೇ ಇರುವರು. ಒಬ್ಬ ಮನುಷ್ಯನು ತನ್ನ ಇಬ್ಬರು ಮಕ್ಕಳ ಯುದ್ಧದಲ್ಲಿ ನೊಂದು ಗಾಯಪಟ್ಟು ನರಳುತ್ತಿರುವುದನ್ನು ನೋಡುತ್ತ ನಿಂತಿದ್ದಾಗ ಯಾರೋ ಬಂದು-ಅಯ್ಯ, ನಿನ್ನ ಮಕ್ಕಳಿಗೆ ಇಂಥ ಗಂಡವು ಪಕ್ಕವಾದುದಕ್ಕಾಗಿ ನಿನಗೆ ತುಂಬ