ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭ ಕರ್ಣಾಟಿಕಗ್ರಂಥಮಾಲೆ ಒಂwox C ಧಿ - » .t ಅವರು 'ದನ್ನು ಎಷ್ಟು ಗೌರವಿಸುತ್ತಾರೆ ! ನಮ್ಮ ಇಂಡಿಯಾದೇಶದಂಥ ಉತ್ತಮವಾದ ಅನೇಕ ರಾಜ್ಯಗಳನ್ನು ಗೆದ್ದುಕೊಂಡಿದ್ದರೆ ಅವರು ತಮ್ಮ ಪೂರದ ಸ್ಥಳವನ್ನೇನೊ ಎಂದಿಗೂ ಬಿಡುವುದಿಲ್ಲ, ಅವರು ಭೂಗೋಳದ ಮೇಲೆಲ್ಲಾ ಆಡಳಿ: ಮಾಡುತ್ತಿದ್ದರೂ ಇಂಗ್ಲೆಂಡ್‌ ತಮ್ಮ ದೇಶವೆಂದು ಕರೆ ದುಕೊಳ್ಳುತ್ತಾರೆ, ಎಲ್ಲಿಗೆ ಹೋದರೂ ತಮ್ಮ ಭಾಷೆ ಮನ್ನೇ ಆಡುತ್ತ ತನ್ನ ಉಡುಪನ್ನೇ ಧರಿಸುತ್ತ ತನ್ನ ವತವನ್ನೇ ಅವಲಂಬಿಸಿಕೊಂಡು ತಮ್ಮ ಸಿ ದ್ದತಿಗಳನ್ನೇ ಆಚರಿಸುತ್ತ ಇದ್ದಾರೆ, ಮತ್ತು ತಾವು ಜಯಿಸಿದ ರಾಜ್ಯಗಳಲೆಲ್ಲಾ ತಮ್ಮ ಭಾಷೆ ತುನ್ನೆ ಹರಡುತ್ತಲ ಆ.ತರ ಭಾಷೆಗಳ ಸಾರವನ್ನೆಲ್ಲಾ ತಮ್ಮ ಭಾಷೆಗೆ ಹೀರಿಕೊಳ್ಳುತ್ತಲೇ ಇದ್ದಾರೆ. ಅವರ ದೇಶಾಭಿಮಾನವನ್ನು ನೋಡಿದಿರಾ ! ಇದನ್ನು ಪಡೆದಿರುವುದರಿಂದ ಅವರಲ್ಲಿ ಐಕಮತ್ಯವಿರು ಎದು, ಈ ಐyಮತ್ಯವೂ ಸಾಹಸವೂ ಇರುವುದರಿಂದಲೇ ಭೂಗೋಳ ದಲ್ಲಿ ಮೂರನೆಯ ಒಂದು ಪಾಲಿಗಿಂತಲೂ ಅಧಿಕವಾದ ರಾಜ್ಯಗಳು ಅವರ ಅಧೀನದಲ್ಲಿ ಸುಖವಾಗಿTುವುವು. ಪಾಪಾ ಫೈರಿ ನೇಕರಿ ದೇಶಾಂತರಗಳಲ್ಲಿ ವಾಸಮಾಡುತ್ತಿರುವುದ ರಿಂದ ಅವರಲ್ಲಿ ಶೇಶಾಭಿಮಾನವು ಹೆಚ್ಚಾಗಿರುವುದೆಂದು ಕೆಲವರು ಹೇಳು ವರು, ವಾಷಿಂರ್ಗ್ಟ, ನೆಪೋಲಿಂರ್ದ, ರಾ ಖಪುದು, ಮರಾಟೆಯವರು, ರೆಗುಲಸ್, ಇತ್ಯಾದಿ ಶ ಒಗ, , ಕಾಳಗ ೩: ಪ್ರೇಕ್‌ಸ್ಪಿಯರ್ ಮೊದಲಾದ ಕವಿಗಳ ನಿಜವಾದ ದೇಶಾಭಿಮಾನಿಗಳು, ಕೆಲವರು ತಏ ಭೂ ಚ5ಭಿಮಾನಿಗಳೆಂದು ಹೊಗಳಿಸಿಕೊಂಡು ಕೀರ್ತಿ ಯನ್ನು ಪಡೆಯುವ ವಕ್ಕೆ ಅಥವಾ ಸಲ್ಲಾರ:೦ದ ಬಿರುದುಗಳನ್ನು ಹೊಂದು ವುದಕ್ಕೆ ಹೀಗೆ ಯಾವುದಾದರೊಂದು ಬಗೆಯು ಸ್ವಾರ್ಥಪರತೆಯ ದುರುದ್ದೇ ಶದಿಂದ ನಾನಾವಿಧವಾದ ಉಪನ್ಯಾಸಗಳನ್ನು ಮಾಡುತ್ತ ದೇಶಾಭಿಮಾನವೇ ಅವತಾರಗೊಂಡು ಬಂದಿರುವುದೋ ಎಂಬಂತೆ ಜನಗಳನ್ನು ಮರುಳು ಮಾಡುವರು, ಇಂಥವರು ಅಧವರು, ಇನ್ನು ಕೆಲವರು ಹೊರಗೆ ಈ ರೀತಿಯಾಗಿ ನಟಿಸುವುದುವಾತ ವಲದೆ ಬಳಗೇ ಪಿತೂರಿ ಮಾಡುತ್ತ ಸ್ವರಾಜ್ಯಕ್ಕೆ ಕೇಡೆಣಿಸುವರು. ಇಂಥವರು ರಾಜ್ಯಕ್ಕೆ ಶತ್ರುಗಳಿಗಿಂತಲೂ ಹೆಚ್ಚು ಕೆಡಕರು. •.

  1. + &