ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ vvvvvvvvvvwwwMMMMMMMMv ೪ 0 © ಮೊದಲಾದ ವಸ್ತುಗಳ ಕೊಳೆಯಾಗದಂತೆ ನೋಡಿಕೊಳ್ಳುತ್ತಿರ ಬೇಕು, ನಮ್ಮ ಮನೆಯೊಳಕ್ಕೇ ಆಗಲಿ ಅಥವಾ ಇತರರ ಮನೆಯೊ ೪ಕ್ಕೇ ಆಗಲಿ ಜೋಡು ಎಕ್ಕಡ ಮೊದಲಾದ ಪಾದರಕ್ಷೆಗಳನ್ನು ಮೆಟ್ಟಿ ಕೊಂಡೇ ಮನೆಯೊಳಕ್ಕೆ ನುಗ್ಗಬಾರದು. ಒಂದುವೇಳೆ ಪಾದರಕ್ಷೆಯನ್ನು ಕಾಲಿಗೆ ಹಾಕಿಕೊಂಡು ಇದ್ದಾಗ ಥಟ್ಟನೆ ಅವನ್ನು ಬಿಚ್ಚಿ ತೆಗೆಯುವುದು ಅಸಾಧ್ಯವಾಗಿ ಹಾಗೆಯೇ ಒಳಕ್ಕೆ ಹೋಗಬೇಕಾಗಿ ಬಂದರೂ ನಡುಮನೆ, ಅಡಿಗೆಯವನೆ, ದೇವರಮನೆ, ಊಟದಮನೆ ಇಂತಹ ಸ್ಥಳಗಳಿಗೆ ಪ್ರವೇತಿ ಸುವುದು ನಮ್ಮ ಹಿಂದುಗಳಲ್ಲಿ ಸುತರಾಂ ನಿಸಿದ್ದ, ಇಂತಹ ಪರಿಶುದ್ಧವಾದ ಸ್ಥಳಗಳಿಗೆ ಹೋಗಬೇಕಾದರೆ ಕೈಕಾಲುಗಳನ್ನು ತೊಳೆದುಕೊಂಡು ಕೇವಲ ಶುಚಿಯಾಗಿರಬೇಕಾದುದು ಅತ್ಯಂತಾವಶ್ಯಕ. - (i) ಪಾಠಶಾಲೆಯಲ್ಲಿ ನಡೆಯಬೇಕಾದ ನಡತೆ. ಮಕ್ಕಳು ಕೆಲವು ವರುಷ ಮನೆಯಲ್ಲಿಯೇ ಬಳ ದನಂತರಿ ಓದುವುದ ಕೋಸ್ಕರ ಪಾಠಶಾಲೆಗೆ ಹೋಗುವರಷ್ಟೆ, ಹೊರಗಿನವರ ಸಂಗಡ ಬಳಕೆ ಯನ್ನು ಸಂಪಾದಿಸಿಕೊಳ್ಳಬೇಕಾದರೆ ಪಾಠಶಾಲೆಯೇ ಮೊದಲನೆಯ ಸ್ಥಳ ವಾಯಿತು ಆದುದರಿಂದ ಅಲ್ಲಿ ಯಾವ ರೀತಿಯಾಗಿ ನಡೆಯಬೇಕೆಂಬುದನ್ನು ತಿಳಿದಿರಬೇಕಾದುದು ಅತ್ಯಾವಶ್ಯಕ. ಕೊಳಕುಬಟ್ಟೆಗಳನ್ನು ಹಾಕಿ ಕೊಂಡು, ಉಡುಪ್ರಗಳನ್ನು ಹೊಟ್ಟೆ ಪಟ್ಟಿಯಾಗಿ ಧರಿಸಿಯಾಗಲಿ, ತಲೆಗೆ ಟೋನಿ ಮೊದಲಾದ ಯಾವುದನ್ನೂ ಧರಿಸದೆಯಾಗಲಿ ಅಥವಾ ತಲೆ ಮೈ ಮೊದಲಾದುವನ್ನು ಕೊಳೆಯಾಗಿಟ್ಟು ಕೊಂಡು ಆಗಲಿ ಪಾಠಶಾಲೆಗೆ ಹೋಗು ವುದರಿಂದ ಮತ್ಯಾದೆಯು ತಪ್ಪುವುದು, ಬರೀ ತಲೆಯಲ್ಲಿರುವುದು ಸುನತೆಗೆ ವಿರುದ್ಧ, ಬರಿಯ ಹಣೆಯಲ್ಲಿ ಸುವುದು ಹಿಂದೂವತದಲ್ಲಿ ನಿಸಿದ್ದ ನಿತ್ಯವೂ ಪಾಠಶಾಲೆಗೆ ಹೋದಕೂಡಲ ಉಪಾಧ್ಯಾಯರನ್ನೂ ಜೊತೆಯವರನ್ನೂ ವಂದಿಸಬೇಕು, ಹೀಗೆ ಮಕ್ಕಾದೆಯನ್ನು ತೋರಿಸುವುದರಲ್ಲಿ ಸ್ವಲ್ಪವೂ ವ