ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೧೮೧ ನಿಮ್ಮ ಮಾತಿಗೆ ಒಪ್ಪುವೆನು? ನನಗೆ ನಿಮ್ಮ ಉಪಾಯಗಳೆಲ್ಲವೂ ದಿವ್ಯ ದೃಷ್ಟಿಯಿಂದ ತಿಳಿದುಒಂದಿವೆ. ನಾನಾರೆಂದು ತಿಳಿದಿರುವಿರಿ : ಎಚ್ಚರಿಕೆ! ಎಂದು ಗದರಿಸಿದನು. ಪಂಡಿತನ ಮಾತಿಗೆ ಶಿವಸಿಂಗನು ನಕ್ಕು ಆತನೊಡನೆ ಪರಿಹಾಸಕ್ಕಾಗಿ ಹೀಗೆ ಮಾತಾಡಿದನು. " ನಂಡಿತರೇ ! ನಿಮಗೆ ದಿವ್ಯ ದೃಷ್ಟಿಯಿದೆಯೆಂದರಷ್ಟೆ : ಮುಂದೆ - ಏನು ನಡೆಯುವುದೋ ಸ್ವಲ್ಪ ತಿಳಿಸುವಿರಾ ?? ವಂಡಿತು....ಓಹೋ, ಹೇಳರೆ ಎನು : ಇನ್ನು ಕೆಲವು ದಿನಗಳ ಇಯೇ ಆ ರಾಜಸಿಂಹನು ರೂಪನಗರಕ್ಕೆ ಬಂದು ದುರ್ಮಾರ್ಗಿ ಯಾ ದ ಔರಂಗಜೇಬನನ್ನು ನಿಗ್ರಹಿಸಿ, ವಿಮಲಾದೇವಿಯನ್ನು ಕರೆದುಕೊಂಡೇ ಹೋಗುವನು. ಇದು ನಿಜವಾದ ಮಾತು ! ಶಿವಸಿಂಗ:-ಛಲೆ!ನಿಜವಾದ ಸಂಗತಿಯನ್ನೇ ಹೇಳಿದಿರಿ. ಸುಯೆ, ಎಮ ಲಾದೇವಿಯ ವಿವಾಹಕ್ಕೆ ನೀವೇ ಪುರೋಹಿತರಾಗುವಿರೋ ? ಅಥವಾ..... ಶ್ಯಾಮಲ...ಅದಕ್ಕೆ ಸಂದೇಹವೇನು ? ಪೂರ್ವ ದಲ್ಲಿ ಕೃಷ್ಣನಿಗೆ ಹೇಗೆ ವಿವಾಹ ಮಾಡಿದೆನೋ ರಾಜಸಿಂಹನಿಗೂ ಹಾಗೆಯೇ ಮಾಡುವೆನು. ಶಿವ:-ರಾಜಸಿಂಹನು ನಿಮಗೇನು ಬಹುಮಾನವನ್ನು ಕೊಡುವನು ? ಶ್ಯಾಮಲ:ಸಮಸ್ತವೂ ನನ್ನ ಕೈಯ್ಯಲ್ಲಿಯೇ ಇರುವಾಗ ನನಗೆ ಬಹುಮಾನವನ್ನು ಕೊಡುವವರು ಬೇರೆ ಏಕೆ ಬೇಕು ? ನಾನು ಕೈಹಾಕಿ ತೆಗೆದು ಕೊಂಡುದನ್ನು ಅಡ್ಡಿ ಮಾಡುವವರಾರು ? ಹೀಗೆ ಮಾತನಾಡುತ್ತ ಎಲ್ಲರೂ ನಿರಾಸಮಯದಲ್ಲಿ ಆಸರೋವ ರದ ಬಳಿಗೆ ಬಂದರು. ಶಿವಸಿಂಗನು ಆ ದಿನವೆಲ್ಲಿ ಅಲ್ಲಿರು' ಇದ್ಭು, ಮುಂದೆ ಹೊರಡಬೇಕೆಂದು ಭಲ್ಲರಿಗೆ ತಿಳಿಸಿದನು. ಆಯಾಸಮಹಾರಾ ರ್ಥವಾಗಿ ಜಿಲ್ಲರೆಲ್ಲರೂ ಸರಸ್ಸಿನಲ್ಲಿ ಸ್ನಾನಮಾಡಿ ವಿಶ್ರಮಿಸಿಕೊಂಡರು.