ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ. ೨೦೧ " ಎಲಾ, ನೀನಾರು ? ಉದಯಪುರಿಯ ಮಹಲನ್ನು ಕುರಿತು ನೀನೇಕೆ - : ** ಛೋಟು: ಅಮ್ಮಾ ! ನಾನೊಬ್ಬ ಚಿತ್ರಗಾರನು. ದಂತದ ಕೋಶ ಇಗೆ ಮೊದಲಾದುವುಗಳನ್ನು ಮಾಡಿ ನಿಮ್ಮಂಥವರಿಗೆ ಕೊಟ್ಟು ಬಹುಮಾ ನವನ್ನು ಪಡೆದು ಜೀವಿಸಬೇಕೆಂದು ಬಂದಿರುವೆನು. ರೋಷ: - ಮೂರ್ಖ ! ಸ೪ಾಡಬೇಡ ! ಉದಯಪರಿಯೊಡನೆ ನ ಗೇನು ಸಂಬಂಧವಿರುವುದು : ನಿಬವನ್ನು ಹೇಳು. ಛೋಟು: -- ಈಗ ಹೇಳಿದೆನಲ್ಲವೆ ? ಬೀಸಣಿಗೆಯನ್ನು ಬೇಗಮ ಲಗೆ ಒಪ್ಪಿಸಿ, ಏನಾದರೂ ಬಹುಮಾನವನ್ನು ಪಡೆಯಲು ಹೋಗಿದ್ದೆನು. ಇದಕ್ಕಿಂತಲೂ ಇನ್ನು ನಿಜವನ್ನು ಹೇಳಲು ನನಗೆ ಶಕ್ತಿ ಸಾಲದು. - ರೋಷ:-ಎಲಾ, ದುರ್ಮಾರ್ಗನೆ ! ನಿನಗೆ ಪ್ರಾಣದ ಮೇಲೆ ಆಶೆಯಿದ್ದರೆ ನಿಜವನ್ನು ಹೇಳು ನಿನ್ನ ವಿಚಾರವೆಲ್ಲವನ್ನೂ ಬಲ್ಲೆನು; ಹುಷಾರ್ ! ಛೋಟ:... ತಿಳಿದಿದ್ದರೂ ತಿಳಿಯದಿದ್ದರೂ ಇದೇ ನಿಲ್ಲ, ನಾನೊ ದ್ವಿ ಚಿತ್ರಗಾರನೇ ನಿಜ. ರೋಷ:- ಎಲೆ, ಮೂರ್ಎನೆ ! ಧಟ್ಟನೆ ನಿಜವನ್ನು ಹೇಳಿದ್ದರೆ ಶಿಕ್ಷೆ ಯನ್ನು ಕಡಿಮೆಮಾಡುತ್ತಿದ್ದನು. ಆದರೆ, ನಿನ್ನ ಅದೃಷ್ಟವ ಹಾಗಿಲ್ಲ ದೆಂದು ತೋರುವ್ರದು ; ಅನುಭವಿಸು. ಒಡನೆಯೇ ಛೋಟುಸಿಂಗನನ್ನು ಕಾರಾಗ್ರಹದಲ್ಲಿಡುವಂತೆ ಅಪ್ಪ ಇತ್ತ<ು, ಸೇವಕರು ಆತನನ್ನು ಕರೆದುಕೊಂಡು ಹೊರಟುಹೋದರು. ರೋಷನಾರೆಯು ಸ್ವಲ್ಪ ಹೊತ್ತು ಯೋಚಿಸುತ್ತಿದ್ದು, ಭೂ ಟುಸಿಂಗನನ್ನೇ ಆಧಾರವಾಗಿರಿಸಿಕೊಂಡು, ಕರಂಗಜೇಬನು ಉದಯಪುರಿಯನ್ನು ತಿರಸ್ಕರಿಸು ವಂತೆ ಮಾಡುವೆನೆಂದ, ಸಿರ್ಧರಿಸಿಕೊಂಡು ಒಡನೆಯೇ ಫರಕ'ಪೈರನನ್ನು ಕರೆದು ಬಾದಶಹನನ್ನು ಈಗಲೇ ಕರೆತರಬೇಕೆಂದು ಕೇಳಿದ , ಫರು 2 2 } ೨ . 26