ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೧೩ ಗಳೂ ಛತ್ರಗಳೂ ಮಸೀದಿಗಳೂ ದೇವಸ್ಥಾನಗಳೂ ಅತ್ಯಂತ ಆಶ್ಚರ್ಯವ ನ್ನುಂಟು ಮಾಡುತ್ತಿದ್ದರೂ ನಮ್ಮ ಪಥಿಕನು ಅದಾವುದನ್ನೂ ಕಣ್ಣೆತ್ತಿ ನೋಡದೆ “ಮಾದನ್ನ ನವರ ಮಂದಿರವಾವುದು ” ಎಂದು ಕೇಳುತ್ತ ತ್ವರೆ ಯಾಗಿ ಹೋಗುತ್ತಿದ್ದನು. ಆ ಕಾಲದಲ್ಲಿ ಗೋಲಕೊಂಡ ಪಟ್ಟಣದಲ್ಲಿ ಮಾದನ್ನ ಪಂತುಲು ಯವರು ಮುಖ್ಯ ಮಂತ್ರಿಯಾಗಿಯೂ ಆತನ ಅಣ್ಣನಾದ ಅಕ್ಕನ್ನ ಸಂತು ಲುಯವರು ಮುಖ್ಯ ಸೇನಾಪತಿಯಾಗಿಯೂ ಇದ್ದರು. ಈ ಮಂತ್ರಿಪುಂಗ ವರ ಬುದ್ದಿ ವೈಭವವನ್ನೂ ರಾಜಕಾರ್ಯ ಕೌಶಲವನ್ನೂ ಸ್ವಧರ್ಮಶ್ರದ್ಧೆ ಯನ್ನೂ ದಾನ ಶೀಲತೆಯನ್ನೂ ಈಗಲೂ ಜನಗಳು ಹೇಳಿ ಕೊಳ್ಳುತ್ತಿರು ವರು. ಇಂತಹ ಮಹಾನುಭಾವರು ಅಧಿಕಾರಿಗಳಾಗಿದ್ದುದರಿಂದಲೇ ಆ ರಾ ಜ್ಯವು ರಾಮರಾಜ್ಯವಾಗಿದ್ದಿತು. ಅಕ್ಕಣ್ಣನವರು ಅಣ್ಣನೆಂದೂ ಮಾದನ್ನ ನವರು ತಮ್ಮ ನೆಂದೂ ಸಾಮಾನ್ಯವಾಗಿ ಜನರು ಹೇಳಿಕೊಳ್ಳುವರು. ಆದರೆ ಅಕ್ಕಣ್ಣನವರು ನಿಜ ವಾಗಿ ಸಹೋದರರಲ್ಲ ಎಂದು ಒಂದು ಕಥೆಯಿರುವುದು, ಮೊದಲು ಅಕ್ಕ ಇನವರು ಒಬ್ಬ ಬಡ ಬ್ರಾಹ್ಮಣನಂತೆ, ಮಾದನ್ನ ನವರು ಗೋಲಕೊಂಡ ದಲ್ಲಿ ಮಂತ್ರಿತ್ವವನ್ನು ವಹಿಸಿದಾಗ ಒಂದು ದಿನ ಅವನ ಮನೆಗೆ ಬಂದ ರಂತೆ ! ತನ್ನ ಭಾರ್ಯೆಯ ಬಂಧುವೆಂದು ಮಾದನ್ನ ನವಿರೂ ತನ್ನ ಛರ್ತನ ಬಂಧುವೆಂದು ಮಾದನನವರ ಭಾರ್ಯೆಯೂ ಇವರನ್ನು ಮರ್ಯಾದೆ ಯಿಂದ ಕಾಣುತ್ತಿದ್ದರು. ಅಕ್ಕಣ್ಣನವರು ವಯಸ್ಸಿನಲ್ಲಿ ದೊಡ್ಡವರಾಗಿ ದ್ದುದರಿಂದ ಅವರನ್ನು ಮಾದನ್ನ ನವರು ಅಣ್ಣನೆಂದು ಕರೆಯುತ್ತಿದ್ದರು, ಹೀಗೆ ಕೆಲವು ದಿನಗಳ ಕದ ತರುವಾಯ ಒಂದುದಿನ ಮಾದನ್ನ ನವರು ತಮ್ಮ ಭಾರ್ಯೆಯೊಡನೆ ಅಕ್ಕಣ್ಣನವರ ವಿಷಯವಾಗಿ ಮಾತನಾಡಲು ಆ `ನು ಆಕೆಯ ಒ೦ಧುವಲ್ಲವೆಂದ ತಿಳಿಯಿತು ಅನಂತರ ವಾದನ್ನನ ವರು ಅಕ್ಕಣ್ಣನವರನ್ನು ಕುರಿತು ನಮ್ಮಿಬ್ಬರಿಗೂ ಇರುವ ಬಂಧುತ್ವ J &