ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಕರ್ಣಾಟಕ ನಂದಿನಿ ಶ್ವಾನವಿತ್ತು. ರೂಪಸಿಂಗನು ಡಿಲೀನಗರದಲ್ಲಿಯೂ ಕೆಲವು ಕಾಲ ಸರ ಾರನಾಗಿ ಒಳಗುಟ್ಟುಗಳನ್ನೆಲ್ಲ ತಿಳಿದುಕೊಂಡಿದ್ದು ದರಿಂದ ತಮ್ಮ ಆದ್ದೇಶವನ್ನು ನೆರವೇರಿಸಲು ಈತನೇ ಸಮರ್ಥನೆಂದು ಯೋ (ಚಿಸಿ, ಅಕ್ಕ ಭಾದನ್ನರಿಬ್ಬರೂ ಈ೯ನನ್ನು ಡಿಲ್ಲಿಗೆ ಕಳುಹಿಬಿಟ್ಟರು. ರೂಪಸಿಂಗನು ವಠ ಅಪ್ಪಣೆಯನ್ನು ಹೊಂದಿ ಸಂತೋಷದಿಂದ ಡಿಲೀನಗರನವನ್ನು ಎರಿತು ಹೊರಟನು. ಇಪ್ಪತ್ತಾರನೆಯ ಕರಣ. --- (ಮೊಗಲರ ಕಾರಾಗ್ರಹ) ಔರಂಗಜೇಬನು, ಅತ್ಯಲ್ಪವಾದ ತಪ್ಪು ಮಾಡಿದವರನ್ನೂ ಕಾರಾ ಹಕ್ಕೆ ಕಳುಹಿದ್ದನು; ಎಷ್ಟು ವರ್ಷಗಳಾದರೂ ಅವರಿಗೆ ಕಾರಾಗ್ರಹ ಮೋಚನೆಯಾಗುತ್ತಿರಲಿಲ್ಲ. ಇಂತಹ ಕಠಿನವಾದ ಕಾರಾಗ್ರಹದಲ್ಲಿರಿಸ ಟ್ಟ ನಯನಪಾಲನು, ತನ್ನ ತಪ್ಪನ್ನು ಕ್ಷಮಿಸಿ ತನ್ನನ್ನು ಎಂದಿಗಾದರೂ ದಸರನು ಬಿಡುಗಡೆ ಮಾಡುವನೆಂದು ಅತ್ಯಾಶೆಯಿಂದ ನಿರೀಕ್ಷಿಸುತ್ತಿದ್ದನು. ದರೆ, ಎಷ್ಟು ದಿನಗಳು ಕಳೆದರೂ ವಿಮೋಚನವಾಗಲಿಲ್ಲ. ಕಡೆಗೆ ರಾಶೆಯಿಂದ ಆತನು ಬಾದಷಹನು ತನಗೆ ಮಾಡಿದ ಮೋಸವನ್ನು ಸ್ಮರಿಸಿ, « ಅವಿವೇಕವನ್ನು ನಿಂದಿಸುತ್ತ ಹೀಗೆ ಪಶ್ಚಾತ್ತಾಪಪಡುತ್ತಿದ್ದನು: “ ಅಯ್ಯೋ ! ನಾನೆಂತಹ ಬುದ್ದಿಹೀನನಾದೆನು ? ಉತ್ತಮ ರಜಪೂ ವಂಶದಲ್ಲಿ ಜನ್ನಿಸಿಯ ಸ್ವಧರ್ಮ ತ್ಯಾಗಿಯಾಗಿ ಮಹಮ್ಮದೀಯರೊ ನೆ ಸ್ನೇಹವನ್ನು ಬೆಳಸಿದುದರಿಂದಲ್ಲವೆ ನನಗೀ ಕಷ್ಟಗಳು ಪ್ರಾಪ್ತವಾ ವು ? ಎಷ್ಟೋ ಮಂದಿ ಸೇನನಾಯಕರಿದ್ದರೂ ಚಂದ್ರಾವತಿಯನ್ನು