ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಕರ್ಣಾಟಕ ಗ್ರಂಥಮಾಲೆ , 1 • • • • • ೧೧೧೧wwwMcMMMMMwww ೧೬ - : ' ಶ್ರೀಲವಾದುದರಿಂದ ಮಣೆಯ ಅಥವಾ ನೆಲದ ಮೇಲೆ ಕುಳಿತುಕೊಳ್ಳುವೆ. ವಷ್ಟೆ,, ಆಗ ಸದ್ಧಾಸನಹೂಡಿ ಕುಳಿತುಕೊಳ್ಳಬೇಕೇ ಹೊರತು, ಕುಕ್ಕರು ಕಾಲಿನಲ್ಲಿ ಕುಳ್ಳಿರಬಾರದು. - ಊಟಕ್ಕೆ ಕುಳಿತುಕೊಳ್ಳುವಾಗ ಬಹಳ ಶುಚಿಯಾಗಿರಬೇಕು. ನಮ್ಮಲ್ಲಿ ಕೆಲವರು ಎಷ್ಟು ದಿನಗಳಾದರೂ ಬಗೆಯದುದರಿಂದ, ಕೆಳಮು ಸೇರಿರುವ ಮಗುಟವನ್ನೇ ಮಡಿಯೆಂದು ಭಾವಿಸಿಉಡುತ್ತಾರೆ, ಅದು ಹತ್ತಿರ ಕುಳಿತುಕೊಂಡಿರುವವರಿಗೆ ಕೂಡ ಅಸಹ್ಯವಾಗಿರುತ್ತದೆ. ಊಟಕ್ಕೆ ಮುಂ ಚೆ ಮAಊಟವಾದ ಮೇಲೂ ಕೈ ಕಾಲುಗಳನ್ನು ಚೆನ್ನಾಗಿ ತೊಳೆದುಕೊ ಳ್ಳಬೇಕು. - ಜೊತೆಯಲ್ಲಿ ಕುಳಿತುಕೊಂಡಿರುವವರಿಗಿಂತ ಮೊದಲೇ ನಾವು ಊಟಕ್ಕೆ ಪ್ರಾರಂಭಿಸುವುದು, ಅಥವಾ ನಗಿಸಿ ಎದ್ದು ಬಿಡುವುದು ಇವೆಲ್ಲಾ ಅವರಾದೆಯೆಂದು ನಿಷೇಧಿಸಿರುವರು. ಬಡಿಸುತ್ತಿರುವಾಗ ತಮಗೆ ವೆ ಇದಲು ಬಡಿಸಬೇಕೆಂದು ಕೂಗಿಕೊಳ್ಳುತ್ತಿರಬಾರದು. ನನಗಿಂತ ದೊಡ್ಕವರಿಗೂ ಅತಿಥಿಗಳಿಗೂ ಬಡಿಸಿದರೆ ಎಂಬುದನ್ನು ಮೊದಲು ನೂದಬೇಕ . - ನಾನು ಆರೋಗ್ಯವಾಗಿರಬೇಕಾದರೆ, ನಮ್ಮ ದೇಹಪ್ರಕೃತಿಗೆ ಅನುಗುಣವಾಗ ಮತ್ತು ಚೆನ್ನಾಗಿ ಪಕ್ಷವಾದ ಆಹಾರಗಳನ್ನು ಮಾತ್ರ ಕ್ಷೌಸ್ಯ ಕಾಲಗಲ್ಲಿ ಭಜಿಸಬೇಕು. ಬುದ್ದಿಯಿಂದ ಕೆಲಸಮಾಡತಕ್ಕವರು ರಂಗಕ ಮತ್ತು ಆಲಮಿನಂ ಎಂಬ ತತ್ವಗಳಿರುವ ಸಸಾರ ಜನಕವಸ್ತುಗ ಳನ್ನೂ ನರ ಗಳಿಗೆ ಬ೨ ಬರತಕ್ಕ ವಸ್ತುಗಳನ್ನೂ ಸೇವಿಸಬೇಕು. ಇಂತಹವರು ಮುಖ್ಯವಾಗಿ ಹಣ್ಣು ಹಂಪಲುಗಳನ್ನು ಹೇರಳವಾಗಿ ಉಪಯೋಗಿಸು ವುದು ಒಳ್ಳೆಯದು, ಎಷ್ಟೋ ಜನಹೊಟ್ಟೆಬಾಕರು ಅಜೀರ್ಣರೋಗದಿ ದಲೇ ಸತ್ತಿದವರು, (. 44