ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ಅ44 ಕ್ಯಾಗಿ ಬರುವರೆಂದು ಈವರೆಗೂ ನಿರೀಕ್ಷಿಸಿದೆನು ; ನಿಷ್ಪಲವಾಯಿತು. ಇನ್ನು ನಾನಾ ವಿಚಾರವಾಗಿ ಸ್ವಲ್ಪವೂ ಯೋಚಿಸುವಂತಿಲ್ಲ.” ಎಮಿಯು ಸ್ಥಿರಭಾವದಿಂದ ತಂದೆಯನ್ನು ಕುತು..ಪ್ರಿಯ ಜನಕಾ ! ನೀವು ಹೇಳಬೇಕೆಂದಿರುವ ಸಂಗತಿಗಳನ್ನೆಲ್ಲವನ್ನೂ ಗ್ರಹಿಸಿದೆನು, ಇದಕ್ಕಾಗಿ ನೀವು ಸ್ವಲ್ಪವೂ ವಿಚಾರ ಪಡಬೇಕಾಗಿಲ್ಲ. ಮಹಮ್ಮದೀ ಯರು ನಮ್ಮನ್ನು ಸೋಲಿಸಿ ಕೋಟೆಯನ್ನು ಪ್ರವೇಶಿಸಿ ನಮ್ಮ ಮಾನಧನ ವನ್ನು ಅಪಹರಿಸಲು ಬರುವಷ್ಟರಲ್ಲಿಯೇ ನಾವೆಲ್ಲರೂ ಹುತವಾಹನನ ಆಶ್ರಯ ವನ್ನು ಹೊಂದಿ ನಮ್ಮ ಮಾನ, ಅಭಿಮಾನ, ಸತೀಧರ್ಮವನ್ನು ಕಾಪಾಡಿಕೊ ತ್ಮವೆವ, ಕಾಮಕನಾದ ಅಲಂJರ್ ಬಾದಶಹನು ಕೋಟೆಯನ್ನು ಪ್ರವೇಶಿಸಿದರೆ ಆತನಿಗೆ ಭಸ್ಮರJ ಹೊರತು ಓರ್ವರಾಜಪುತ್ರಯಾದರೂ ಕಾಣುವುದಿಲ್ಲ. ಮಹಮ್ಮದ್‌Gಲಯ ಕಾಲದಲ್ಲಿ ಸಂಯುಕ್ತಾ ದೇವಿಯೂ, ಅಲ್ಲಾವುದ್ದೀನನ ಕಾಲದಲ್ಲಿ ಸದ್ರಿ ನೀವಿಯೂ ಅಕಬರನ ಕಾಲದಲ್ಲಿ ಮೀರಾಬಾಯಿಯೂ ಶತ್ರುಗಳಿ೦ದ ಭಂಗವನ್ನು ಹೊಂದದೆ ತಮ್ಮ ತಮ್ಮ ದೆಹಗಳನ್ನು ಅಗ್ನಿ ನಾರಾಯಣನಿಗೆ ಸಮರ್ಪಿಸಿ ಮಾನಸಂರಕ್ಷಣೆ ಮಾಡಿ ಕೊಂಡು ಜಗತ್ತಿನಲ್ಲೆಲ್ಲಾ ಅಜರಾಮರವಾದ ಸರ್ತಿಸುರಿಗಳಾಗಿ ಪ್ರಕಾ ತಿಸುತ್ತಿಲ್ಲವೇ ? ಆ ಮಹಾ ಸಾಮಣಿಯರ ದಾನಾನುದಾಸಿಯಾಸೀ ಎಮ ಲೆಯೂ ಆ ತಾಯಿಯರು ತೋರುವ ಮಾರ್ಗವನ್ನೇ ಹಿಡಿದು ತನ್ನ ಮಾನ ವನ್ನು ಕಾಪಾತಿಕೊಳ್ಳುವಳು. ಅಮ್ಮಾಜೀ ! ನ್ನು ಪುತ್ರಿ ಕಾವ್ಯಾಮೋಹ ದಿಂದ ಆಲಸ್ಯ ಮಾಡಬೇಡಿ, ನನಗಾಗಿಯಾಗಲಿ, ನಮ್ಮ ದೇಶದ ನಾಮ ಣಿಯರಿಗಾಗಿಯಾಗು ಚಿಂತಿಸಬೇಕಾಗಿಲ್ಲ, ನಮ್ಮ ಮುಂದಿನ ದಾರಿಯನ್ನು ನಾವು ಸಿದ್ದ ಮಾಡಿಕೊಂಡೇ ಇರುವೆವು, ನೀವಿನ್ನು ಸತ್ವರದಿಂದ ರಣರಂಗ ವನ್ನು ಪ್ರವೇಶಿಸಿ ಶತ್ರುಗಳನ್ನು ಸರಕು ನೀರಸ್ವರ್ಗವನ್ನು ಪಡೆಯಬಹುದು. ಇದೋ ನಮಿಾರ್ವರಿಗೂ ಇಡದಲ್ಲಿ ಇದೇ ಕಡೆಯ ಸಂದರ್ಶನವು, ಇನ್ನು ಸ್ವರ್ಗದಲ್ಲಿಯೇ ನಾವೆಲ್ಲರೂ ಒಬ್ಬರನ್ನೊಬ್ಬರು ನೋಡಬಹುದು.” ಎಂದು ಸ್ಥಿರಗಂಭೀರ ಸ್ವರದಿಂದ ಹೇಳಿ ತಂದೆಗೆ ನಮಸ್ಕರಿಸಿದಳು. ಮಗಳ ಮನೋ ೩೦ :