ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೮ ಕರ್ಣಾಟಕ ನಂದಿನಿ ಡುತ್ತ ಬರುತ್ತಿದ್ದರು. ಸ್ವಲ್ಪ ಹೊತ್ತಿನೊಳಗಾಗಿ ಮೂವರೂ ಪರ್ವತ ವನ್ನು ಸವಿಾಪಿಸಿ ಅಲ್ಲಿ ತಮ್ಮ ಕುದುರಗಳಿಂದಿಳಿದು ಅವುಗಳನ್ನು ಒಂದು ಮರಕ್ಕೆ ಕಟ್ಟಿ ತಾವು ಪರ್ವತದ ಮೇಲಕ್ಕೆ ಹತ್ತಲಾರಂಭಿಸಿದರು. ಪರ್ವತವು ಅತ್ಯಂತ ಕಡಿದಾಗಿಯೂ ಕಂಟಕಸಂಕೀರ್ಣವಾಗಿಯೂ ಕೂರಜಂತುಗಳಿಗೆ ಆವಾಸವಾದ ಪೊದರುಗಳನ್ನೂ ಗವಿಗಳನ್ನೂ ಹೊಂದಿ ಯೂ ಭಯಂಕರವಾಗಿ ಈು, ನಮ್ಮ ಮಾರ್ಗಸೂರು ಅನೇಕ ಕಷ್ಟಗಳನ್ನ ನುಭವಿಸುತ್ತ ಹಸ್ರಯಾನದಿಂದ ಸರ್ವತಶಿಖರವನ್ನೇಲ ಆಕಲೇಶರಾಲಯ ವನ್ನೂ ಸಾಪಿಸಿದರು. ಅಷ್ಟು ಹೊತ್ತಿಗೆ ಸರಿಯಾಗಿ ಯೋಗಿರಾಜನು ಜಪವನ್ನು ಮುಗಿಸಿಕೊಂಡು ಆಲಯದಿಂದ ಹೊರಗೆ ಬರುತ್ತಿದ್ದನು. ಆತ ನನ್ನು ನೋಡಿದ ಕೂಡಲೆ ಮೂವರೂ ಭಕ್ತಿಯಿಂದ ನಮಸ್ಕರಿಸಿ ಕೈಮುಗಿದು ನಿಂತರು. ಯೋಗಿಯು ಆ ತರುಣರನ್ನು ಗುರ್ತಿಸದಿದ್ದರೂ ಎರಡನೆಯವ ನನ್ನು ಗುರ್ತಿಸಿ ಸಂತೋಷದಿಂದ “ ದುರ್ಗಾ ದಾನ, ಕ್ಷೇಮವಾಗಿರುವೆ ಯಷ್ಟೆ : ಡಿಲ್ಲಿಯಿಂದ ಹೇಗೆ ತಪ್ಪಿಸಿಕೊಂಡು ಒಂದೆ ? ಇ೦ದಿರೆಯೆಲ್ಲಿ ? ಇವರಾರು ?” ಎಂದು ಕೇಳಿದನು. ದುಗಾ" ದಾಸನು ಅತ್ಯಂತ ಗಂಭೀರ ದಿಂದ ಡಿಲ್ಲಿಗೆ ಹೋದುದು - ದಲು ಇಂದಿರಾ ನಯನಪಾಲರೊಡನೆ ಹೊರಟು ಒರುವವರೆಗೆ ಎಲ್ಸಾ ಸಂಗತಿಗಳನ್ನೂ ಸವಿಸ್ತರವಾಗಿ ತಿಳಿಸಿದನು. ಅದನ್ನು ಕೇಳಿದ ಯೋಗಿಯ ಅತ್ಯಾನಂದದಿಂದ “ ಅಯಾ ! ದುರ್ಗಾದಾಸ ! ಕೋ ಷನಾರೆಯ ಕರಸ್ವಭಾವವನ್ನು ನಾನು ಇದಕ್ಕೆ ಮೊದಲೇ ತಿಳಿದಿದ್ದೆನು. ನಯನಪಾಲನ ಸಹಾಯದಿಂದ ನೀವು ಹಗೆಯೋ ಗಂಡಾಂತರವನ್ನು ದಾಟಿ ಬಂದಿರಿ.” ಎಂದು ಹೇಳಿ ನಯನಪಾಲನ ಕಡೆಗೆ ತಿರುಗಿ ಆತನ ಕೈಹಿಡಿದು, “ ಅಯಾ ! ಮೊದಲು ನೀನು ದುರ್ಮಾರ್ಗದಲ್ಲಿದ್ದು ಕರಗೆ ಪಶ್ಚಾತ್ತಾಪ ಹೊಂದಿ ಸನ್ಮಾರ್ಗ ಪ್ರವರ್ತಕನಾದ ಸಂಗತಿಯನ್ನು ತಿಳಿದೆನು, ಸಂತೋಷ ! ಇನ್ನು ಮೇಲೆ ಸೀನ ಕ್ಷತ್ರಿಯರ ಧರ್ಮಕ್ಕೆ ಕೀರ್ತಿಯನ್ನು ತರಬೇಕು.” ಎಂದು ಅಭಿಮಾನಪೂರ್ವಕವಾಗಿ ಹೇಳಲು ಸಮನಪಾ ೨ನು ನಾಟಕೆಯಿಂದ ಮುಖವನ್ನು ತಗ್ಗಿಸಿಕೊಂಡು ಇನ& ಆ ಯೋಗಿಪುಂಗವನ ಪಾದಗಳಿಗೆ ನಮ್ಮ