ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಮಹಾದೇವಿ ದೆಂದು ಭಾವಿಸಿ ಆತನು ನಯನಪಾಲನನ್ನು ನೋಡಿ, “ ನಯನಪಾ ಇದೇನು ? ಸ್ವರದಲ್ಲೇನೋ ಅಲ್ಲ ಕಲ್ಲೋಲವಾಗಿರುವಂತೆ ಕಾಣುತಿ ಎಂದನು. ಆಗ ನಯನಪಾಲನು “ ಸರ್ಕಾರ್‌, ಅಪ್ಪಣೆಯಾದರೆ ತ ಹೋಗಿ ಸಮಾಚಾರವನ್ನು ತಿಳಿದುಕೊಂಡುಬರುವೆನು, ಇಷ್ಟು ಮಾತ್ರ ತಾವು ಭಯಪಡುವುದೇಕೆ ? ನಾನಿರುವಾಗ ತಮಗೆ ಆವ ವಿಧವಾದ ಗೂ ಅವಕಾಶವಿರಲಾರದು ” ಎಂದು ಹಿಂದಕ್ಕೆ ಬಂದು " ಇದೇನೀ ಕಲ್ಲೋಲವು ? ” ಎಂದು ಸೈನಿಕರನ್ನು ವಿಚಾರಿಸುತ್ತ ಅತ್ಯಂತ ಹೊಂದಿದವನ: ತಿ ಕತ್ತಿಯನ್ನು ಗರಗರನೆ ತಿರಿಗಿಸುತ್ತಾ ದ್ವಾರದ ಬಂದು ರಾಜಪುತ್ರರಿಗೆ ರಹಸ್ಯವಾಗಿ ಸನ್ನೆ ಯನ್ನು ಮಾಡಲು, ಕ ರಾಜಪುತ್ರರು ಯುದ್ಧವನ್ನು ನಿಲ್ಲಿಸಿ ದ್ವಾರದಲ್ಲಿ ಸ್ವಲ್ಪ ಸ್ಥಳವನ್ನು ಬಿಳಿ ಕೂಡಲೆ ನಯ, ನಪಾಲನು ಚಮತ್ಕಾರದಿಂದ ದ್ವಾರದಲ್ಲಿ ಹೊಕ್ಕು ಪುತ್ರರನ್ನು ಸೇರಿದನು ಉತ್ತರಕ್ಷಣದಲ್ಲಿಯೇ ರಾಜಪುತ್ರರು ಸೇರಿ ಯುದ್ಧ ಮಾಡ ತೊಡಗಿದರು. ಇಲ್ಲ ಬಾದಶಹನು ನಯನಪಾನ ಆಗಿ ವನ್ನು ಎದ, ತು ನೋಡ ತ್ತಿದ್ದನು. ಸ್ವಲ್ಪ ಹೊತ್ತಿನೊಳಗಾಗಿ ಯುದ್ಧವು ಪ್ರಎಲವಾಗಿ ಬಾಗಶಹನವರೆಗೂ ವ್ಯಾಪಿಸಿತು. ಆಗ ಬ ಹನು ತನಗಾವುದೋ ವಿಪತ್ತು ಸಂಭವಿಸಿತೆಂದುತಿಳಿದು ತನ್ನ ಸೈನಾ ಯೊಡನೆ ಆಲೋಚಿಸತೊಡಗಿದನು. ಇಷ್ಟಲ್ಲಿ ಇಕ್ಕಡೆಗಳಲ್ಲಿ ಪರ್ವತಗಳಮೇಲಿನಿಂದ ಬಿಲ್ಲರೂ ರಾ ತ್ರರೂ ಬಂದ, ಮೊಗಲರೊಡನೆ ಹೋರಾಡತೊಡಗಿದರು. ಬಾದಶಿ ಈ ಸಮಾಚಾ'ವನ್ನು ತಿಳಿದು ಇದೆಲ್ಲವೂ ನಯನಪಾಲನು ಮಾಡಿದ ಮೊ ಸು, ಎಂದ, ನಿಶ್ಚಯಿಸಿ ತತ್ತರ ಪಡುತ್ತ ಹುಚ್ಚುಹಿಡಿದವನಂತೆ ಅರೆ, ದತ್‌ ರ್ಖಾ, ಅರೆ ಮಹಮ್ಮದ್‌ರ್ಖಾ, ಅರೆ ಮಹಮ್ಮದಾಲಿ, ಕೂಗುತ್ತ ನಯನಪಾಲನನ್ನು ಮನಬಂದಂತೆ ಬಯ್ಯುತ್ತ, ಮೇಲ್ಗಡೆ ಭಿಲ್ಲರು ಕಲ್ಲುಗಳನ್ನೂ ಬಾಣಗಳನ್ನೂ ಮಳೆಯಂತೆ ಪ್ರಯೋಗಿಸುತ್ತಿ