ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೮ ಕರ್ಣಾಟಕ ನಂದಿನಿ ಪರವಶರಾದ ಮೊಗಲರು ಹಿಂದು ಮುಂದೆ ನೋಡದೆ, ರಾಜಪುತ್ರರನ್ನ ಕಡಿದುಹಾಕುತ್ತ ಬಂದರು. ಮಹಮ್ಮದೀಯರ ರೋಷಾ fಗೆ ಅನೇಕ ರಾ:3 ಪ್ರತ್ರರೂ ಭಿಲ್ಲರೂ ಆರುತಿಯಾದರು. ಅವರ ತೀಕ್ಷ್ಯವಾದ ಖಡ್ಡ ಹತಿ ಯಿಂದ ನಯನಪಾಲನು ವೀರಸ್ವರ್ಗವನ್ನು ಹೊಂದಿದನು ತತ್‌ಕ್ಷಣ.? ಶಿವಸಿಂಗನು ಕೆಲವುಮಂದಿ ಭಿಲ್ಲರೊಡನೆ ಬಂದು ಆ ಕಳೇಬರವನ್ನು ನೋ 3 ಮೊದಲು ರಾಜಪುತ್ರರಿಗೆ ಅನೇಕ ವಿಧವಾಗಿ ದೋಷ ನನ್ನೆಣಿಸಿದವನಾ' ದ್ದರೂ ಪಶ್ಚಾತ್ತಾಪಪ್ರಾಯಶ್ಚಿತ್ತದಿಂದ ಪರಿಶುದ್ಧನಾಗಿ ಇಂದಿನ ವಿಒ: ಯಕ್ಕೆ ಕಾರಣನಾಗಿ ವೀರಸ್ವರ್ಗವನ್ನು ಕೆಲ ದಿದನೆಂದು ಶ್ಲಾಘಿಸಿ, ಆನೆ ಕಳೇಬರವನ್ನು ರಾಜಪುತ್ರರ ಕೈಯಿಂದಲೇ ತೆಗೆಯಿಸಿ, ರಾಬ ಗೌರವದಿಂದ ಸಂಸ್ಕಾರವಾಗುವಂತೆ ಏರ್ಪಡಿಸಿದನು. ಆ ದಿನದ ಮಹಮ್ಮದೀಯರ ದುಃಸ್ಮಿತೆಯನ್ನು ಹೇಳಲಾಗುವಂತಿಲ್ಲ. ರಾಜಸಿಂಹನಿಗೆ ಕನಿಕರವೆಂಟಾದರೂ ಬಾದಶಹನ 'ರ್ಮತೆಯಿಂದ ಅದು ಹಾಗೆಯೇ ಅಡಗಿತು. ಮೂರ್ಖ ನಾದ ಬಾದಶಹನು ಮುಂದಾಲೋನೆ ಯಿಲ್ಲದೆ ಸಂಧಿಯನ್ನು ನಿರಾಕರಿಸಿದನು ; ಸೈನಿಕರೊಡನೆ ಕಣಿವೆಯ ದ೨ ಯಲ್ಲಿ ಸೆರೆಯಾಗಿಸಿಕ್ಕಿ ನಿದ್ರಾಹಾರಗಳಿಗೆ ಅವಕಾಶವಿಲ್ಲದೆ ಪ್ರಾಣಬಿಡ ನ ದುರ್ಗತಿಗೆ ಗುರಿಯಾದನು. ಒಂದೆಡೆ ಹಸಿವು, ಬಾಯಾರಿಕೆಡಳಿಗಳ ಬಾರ ; ಮತ್ತೊಂದೆಡೆ, ಜನಾನಾದವರ ಅವಸ್ಥೆಯೇನಾಗಿರುವ U ಉದಯಪ್ಪರಿ ಯಾವ ದುಃಖಕ್ಕೀಡಾಗಿರವ- ಎಂಬ ಚಿಂತೆ ; ಇಂದೆಡ ಹೋ ಗಿಲ್ಲದೆಯೂ ಛಳಿಯನ್ನು ತಡೆಯಲಾರದೆಯೂ ಸಂಕಟಪಡುತ್ತಿದ್ದ ಸೈನಿ ಕರ ಬೈಗುಳಗಳೂ ; ಮತ್ತೊಂದು ಕಡೆ ಇಕ್ಕಟ್ಟಾದ ಕಣಿವೆಯಲ್ಲಿ ರಾತ್ರಿ ರಾಶಿಯಾಗಿ ಬಿದ್ದಿರುವ ಹೆಣಗಳ ದುರ್ಗಂಧವು.ಹೀಗೆ ನ'ಕಯಾತನೆಯನ್ನು ಅನುಭವಿಸುತ್ತ ಬಹುಕಷ್ಟದಿಂದ ಎರಡು ರಾತ್ರಿ ಎರಡು ಹಗಲುಗಳನ್ನು ಕಳೆದನು.