ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ S೫ ammmmmmmmmmmm. ಎದೆಗುಂದದೆ ಸದಾ ಸಂತೋಷಶೀಲರಾಗಿರಬೇಕು, ಇತರರು ತಮ್ಮ ಬಂಧುಗಳು ವಿ.ತ್ರರು ಮೊದಲಾದ ಯಾರಾದರೊಬ್ಬರ ಮರಣ ಅಥವಾ ಮಾಧಿ ಮುಂತಾದ ಏನಾದರೊಂದನ್ನು ಕುರಿತು ತುಂಬ ವ್ಯಸನಪಡುತ್ತಿರು ವಾಗ ನಾವು ನಮ್ಮ ಸಂತೋಷದ ಸುದ್ದಿಗಳನ್ನೇ ಅವರ ಸಂಗಡ ಹೇಳುತ್ತ ಬಂದರೆ ಅವರ ಮನಸ್ಸಿಗೆ ಮತ್ತಷ್ಟು ವ್ಯಥೆ ಯಾದೀತು, ಆದುದರಿಂದ ಅಂತಹ ಸಂದರ್ಭಗಳಲ್ಲಿ ತಕ್ಕ ಸಮಾಧಾನೋಕ್ತಿಗಳಿಂದ ಅವರ ದುಃಖವನ್ನು ತಗ್ಗಿ ಸಲು ಯತ್ನಿಸಬೇಕು, ಯಾರಾದರೂ ತಮ್ಮ ಇಷ್ಟಮಿತ್ರರ ಮರಣದಿಂದ ತುಂಬ ವ್ಯಥೆಪಟ್ಟು ಸ್ವಲ್ಪ ಕಾಲದ ಮೇಲೆ ಶಾಂತರಾಗಿದ್ದಾಗ ಬಹುಕಾಲ ಕಂದುಸಲ ಅವರ ಯೋಗಕ್ಷೇಮವನ್ನು ವಿಚಾರಿಸುವುದಕ್ಕೆಂದು ಬಂದ ವರು ಗತಿಸಿಹೋದವರ ವಿಷಯವನ್ನೆಲ್ಲಾ ವರ್ಣಿಸುತ್ತ ಪುನಃ ಪುನಃ ಆಡು ತ ಬರುವುದರಿಂದ ಅವರು ಮರೆತಿದ್ದ ದುಃಖವನ್ನು ಮತ್ತೆ ಜ್ಞಾಪಿಸಿ ತೊಂ ದರೆಪಡಿಸಿದಂತಾಗುವುದರಿಂದ ಈ ವಿಷಯದಲ್ಲಿ ತುಂಬ ಜಾಗರೂಕತೆಯಿಂದಿ ರಬೇಕು. ಲೋಕದಲ್ಲಿ ಯಾರನ್ನೂ ಕೆಟ್ಟವರೆಂದು ಭಾವಿಸಬಾರದು. ನಮ್ಮ ಬಾಯಿ, ಒಳ್ಳೆಯದಾದರೆ ಊರು ಒಳ್ಳೆಯದಾಗುವದು, ಒಟ್ಟು ನೋಡಿದರೆ ನಮಗೆ ಯಾವುದು ಆಗಕೂಡದೆನ್ನು ತೇವೋ ಅದನ್ನು ನಾವು ಇತರರಿಗೂ ಮಾಡಬಾರದು. ಅಂತ, ನಮ್ಮ ವಂಶಕ್ಕೂ, ನಾವು ವಿದ್ಯೆ ಕ ಲಿತ ಪಾಠಶಾಲೆಗೂ ಕೀರ್ತಿ ಬರುವಂತೆ ನಡೆದುಕೊಳ್ಳಬೇಕು. ನೈರಲ್ಯ. ನಾವು ಅದೃಢಕಾಯರಾಗಿಯ ದೀರ್ಘಾಯುಷ್ಮಂತರಾ ಗಿಯ ಬಾಳೆಇತರರಿಂದ ಗೌರವವನ್ನೂ ಪಡೆಯುತ್ತಿರಬೇಕಾದರೆ ನೈರಲ್ಯವು ನಮಗೆ ಅತ್ಯಾವಶ್ಯಕ, ನೈರಲ್ಯವು ದೇಹ, ಉಡುಪು, ಮನೆ, ಮನೆಯಲ್ಲಿಯ ವಸ್ತು ಇತ್ಯಾದಿವಿಷಯಗಳಲ್ಲೆಲ್ಲಾ ಅಚರಣೀಯವಾದುದು. ಮೈಯ ಕೊಳೆಯು ಚರದಲ್ಲಿರುವ ರಂಧ್ರಗಳನ೪ಕ ಸರಾಗವಾಗಿ 94 M