ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡವಳಿ ೨೭ wwwmmmmmmmmmmmmmm ರಡೂ ಇದಕ್ಕೆ ಮುಖ್ಯ ಮಾರ್ಗಗಳು. ಒಳ್ಳೆಯ ಕೊಬ್ಬರಿಯೆಣ್ಣೆಗೆ ನಿಂಬೆಯ ಹುಳಿಯನ್ನು ಬೆರೆಸಿ ಕೂದಲಿಗೆ ಸವರಿ ಬಾಚಿಕೊಂಡರೆ ಸದಾ ನಿಮ್ಮಲವಾಗಿ ರುವುದು, ಒಂದು ಭಾಗ ಹರಳಣ್ಣೆಗೆ ನಾಲ್ಕು ಭಾಗ ರಕ್ಷಿಫೈಡ್ ಸ್ಪಿರಿಟ್ (Rectihed Spirit) ಸೇರಿಸಿ ತಲೆಗೆ ಹಚ್ಛಿಕೊಂಡರೆ ಹುರುಪುಗಳು ಏಳು ವದೂ, ಸುಂಡು ಮೊದಲಾದುವೂ ಗುಣವಾಗುವವು, ಏನಾದರೂ ಕೆಲಸಗ ಳನ್ನು ಮಾಡಿದನಂತರ ಕೈಕಾಲು ತೊಳೆದುಕೊಳ್ಳುವುದು ಸಾಮಾನ್ಯವಾಗಿ ಎಲ್ಲರಲ್ಲೂ ರೂಢಿಯಾಗಿಬಿಯಷ್ಟೆ. ಆದರೆ ಹಾಗೆ ತೊಳೆದುಕೊಂಡಮೇಲೆ ಕೂಡ ಕೆಲವರ ಉಗುರು ಕಣ್ಣುಗಳಲ್ಲಿ ಕೊಳೆಯು ಶಾಶ್ವತವಾಗಿ ಅಂಟಿ ಕೊಂಡೇ ಇರುವುದು, ಇಂತಹವರು ಊಟಮಾಡುವಾಗ ಈ ಕೊಳೆಯು ಆಹಾರದೊಡನೆ ಸೇರಿ ಹೊಟ್ಟೆಯೊಳಕ್ಕೂ ಹೋಗುವ ಸಂಭವವುಂಟು. ಇದು ಕೇವಲ ಅನಾರೋಗ್ಯಕರ ಮತ್ತು ಹೀಗೆ ಕೊಳಗೂಡಿ ಕಪದ ಉಗುರುಗಳು ತಮಗೆಮಾತ್ರವಲ್ಲದೆ ಇತರರಿಗೂ ಅಸಹ್ಯವಾಗಿರುವುವು. ಆದುದರಿಂದ ಆಗಾಗ್ಗೆ ಉಗುರುಗಳನ್ನು ಕತ್ತರಿಸುತ್ತಿರಬೇಕು, ಪಾದಗಳು ಸರ ದಾ ಒದ್ದೆಯಾಗಿರಕೂಡದು. ಹಾಗಿದ್ದರೆ ಕ್ಯಾಸಕೋಶಗಳಿಗೂ, ನರ ಗಳಿಗೂ ಸಂಬಂಧಪಟ್ಟ ಶೀತರೋಗಗಳಿಗೆ ಆಸ್ಪದವುಂಟಾಗುವುದು, ಕಾಲು ಶೈತ್ಯದಿಂದ ಕೂಡಿದ್ದರೆ ಬೇಗಬೇಗ ಓಡುವುದು, ತುಪ್ಪಟದ ಕಾಲುಚೀಲ, ಕಾಲು, ಕಂಬಳ ಮೊದಲಾದವುಗಳನ್ನು ಧರಿಸುವುದು ಅಥವಾ ಬೂದಿ ಯಿಂದ ತಿಕ್ಕುವದು ಇವೇ ಮೊದಲಾದವುಗಳಿಂದ ಶಾಖಹುಟ್ಟುವಂತೆ ಮಾಡ ಬೇಕು, ಉಟ್ಟ ಬಟ್ಟೆಯ... ಸಂಬಳವನ್ನು ನೀಡುವುದು, ಅದನ್ನು ಕಿವುಚುವುದು, ಅಥವಾ ನೆಲದ ಮೇಲೆಯೋ ಗೋಡೆಯ ಮೇಲೆಯೋ ಸೀತು ಉಜ್ಜುವುದು ಇವೆಲ್ಲಾ ಕೊಳಕು ಚಾಳಗಳು ಇದಕ್ಕಾಗಿ ಕೈ ಚೌಳವನ್ನುಪಯೋಗಿಸಬೇಕು. ಹಲ್ಲು ಕೊಳೆಯಾಗಿದ್ದರೆ ನೋಡುವು ದಕ್ಕೆ ಚೆನ್ನಾಗಿ ಕಾಣುವುದಿಲ್ಲವಲ್ಪದೆ ಉಸಿರಿನಲ್ಲಿ ಕೆಟ್ಟ ನಾತವೂ ಉಂಟ