ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ | wwwxrwww. ಮಾತ್ರ ಪಡೆದಿರುವುದರಿಂದ ಕೆಲವು ತೊಂದರೆಗಳ A ಉಂಟು. ಆದುದರಿಂದ ಕಾಲಾನುಸಾರವಾಗಿ ಸ್ನೇಹಿತರ ಸಂಖ್ಯೆಯು ಹೆಚ್ಚಲೂ ಬಹುದೆಂಬುದು ಇನ್ನು ಕೆಲವರನತವು, ಆದಣಿ ಹೀಗೆ ಹೊಸಹೊಸ ಸ್ನೇಹಿತರುಗಳನ್ನು ಪಡೆಯುತ್ತ ಬರುವುದರಿಂದ ಹಳಬರ ಮೈತ್ರಿಗೆ (ದಾವ ಕೊರತೆಯ ಉಂ ಟಾಗಬಾರದು, ಮತ್ತು ಹೊಸಸ್ನೇಹಿತರುಗಳನ್ನು ಪಡೆಯುವುದರಲ್ಲಿ ಹ ಬರಾದ ಮಿತ್ರರು ಯಾವ ಆಕ್ಷೇಪಣೆಯನ್ನೂ ಮಾಡಕೂಡದು, ಒಂದು ಹೇಳ ಹಾಗೆ ಆಕ್ಷೇಪಿಸುವವರಾದರೆ ಅವರು ನಿಜವಾದ ಮಿತ್ರರೇ ಅಲ್ಲ, ಅಂಥವರನ್ನು ತೊರೆಯುವುದೇ ಮೇಲು, ನ್ಯಾಯವಾಗಿ ನೋಡುವಲ್ಲಿ ಮಿತ್ರರ ಸಂಖ್ಯೆಯು ಹೆಚ್ಚುವುದರಿಂದ ಹಿಂದಿನವರಿಗೆ ಯಾವತೊಂದರೆಯ ಇಲ್ಲ. ಒಂದು ದೀಪದಿಂದ ಮತ್ತೊಂದು ದೀಪವನ್ನೂ ಅದರಿಂದ ಇನ್ನೊಂ ದನ್ನೂ ಹೀಗೆ ಎಷ್ಟು ದೀಪಗಳನ್ನು ಹೊತ್ತಿಸಿದರೂ ಅವಕ್ಕೆ ಪರಸ್ಪರವಾಗಿ ಯಾವ ಉಪಹತಿಯಾದರೂ ಉಂಟೆ ? ಆದರೂ ಒಟ್ಟಿನಲ್ಲಿ ನೋಡಿದರೆ ಸ್ನೇಹಿ ತರ ಸಂಖ್ಯೆಯು ಮಿತಿವಿರದಿರುವಂತೆ ನೋಡಿಕೊಳ್ಳುವುದೇ ಉಚಿತವು. 17. ಸ ರ್ಧೆ. • ನರನೋಡಿ ಬಾಳೂ ನಿರ್ಭಾಗ್ಯವಂರುವ ' ಎಂದು ಲೋಕದಲ್ಲಿ ಗಾದೆಯೇ ಉಂಟು. ಇತರರು ಕೆಲಸಮಾಡುತ್ತಿರುವುದನ್ನು ಕಂಡು ತಾನೂ ಅವರನ್ನು ವಿಾರಿಸಬೇಕೆಂದೋ ಅಥವಾ ಅವರಿಗಿಂತ ತಾನು ಕಡಮೆಯಾಗ ಕೂಡದೆಂದೋ ಹೋರಾಡತಕ್ಕುದೇ ಸ್ಪರ್ಧೆಯೆನಿಸುವುದು, ಒಬ್ಬರಂತ ತಾನೂ ಆಗಬೇಕೆಂಬ ಆಸೆಯಿರುವುದೇ ಇದಕ್ಕೆ ಕಾರಣವು, ಇತರರನ್ನು ನೋಡಿ ಅವರಂತೆ ಆಚರಿಸುವುದರಲ್ಲಿ ಎರಡು ವಿಧಗಳುಂಟು ಅವರಂತ ನಾವೂ ಆಗಬೇಕಂದು ಮನಃಪೂರಕವಾಗಿ ಯತ್ನಿಸಿ ಶ್ರದ್ಧೆಯಿಂದ ಆಚರಿ ಸತಕ್ಕದು ಮೊದಲನೆಯ ವಿಧ, ಈ ರೀತಿಯಾಗಿ ಮಾಡತಕ್ಕವರಿಗೆ ಮಾದರಿ ಯಾಗಿರುವವರಲ್ಲಿ ಗೌರವ ಬುದ್ದಿಯಿರುವುದು, ದೊಡ್ಡವರಂತೆ ನಡೆಯಲು 10