ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Up ಕರ್ನಾಟಕ ಗ್ರಂಥಮಾಲೆ wmmmmmmm ಹಕ್ಕು ಬಂದೀತಲ್ಲಾ ಎಂದು ಯೋಚಿಸುವಂಥ ಮಗನೂ ಾ ಮ ಎಂದರೆ ತನ್ನ ಧಾರಣೆ ಹೆಚ್ಚುವುದರಿಂದ ತಾನು ಹಣಗಾರನಾಗಬಲ್ಲೆನೆಂದು ಹಾರೈ ಸುವ ವರ್ತಕ ಅಥವಾ ರೈತನೂ ಸರ್ಥ ಪರರೇ ಸರಿ ಯಾರಿಗೂ ದೇಹವುಕೂಡ ಸ್ಥಿರವಲ್ಲ ದಿರುವಲ್ಲಿ ಯಾವ ಸುಖವು ತಾನೆ ಈ ಪ್ರಪಂಚ ದಲ್ಲಿ ಶಾಶ್ವತವಾಗಿ ದೊರಕೀತು ? ಆಸ್ಟಾದರೂ ಜನರು ಅಲ್ಪಕಾಲಿತವಾದ ಇಂಥಸುಖಕ್ಕೆ ಆಸೆಪಟ್ಟು ಇಂದ್ರಿಯಪರವಶರಾಗುವದರಿಂದ ತಮ್ಮ ನಿರಂ ತಕ ಸುಖವನ್ನೇ ಕಳೆದುಕೊಳ್ಳುವರು. ಸಂತಿಭೇದದಿಂದ ಪಾಪವನ್ನು ಪಡೆದು ಮರಣಾನಂತರ ತನ್ನ ಶವವನ್ನು ತಾನೇ ತಿನ್ನುತಿದ್ದ ಶೋತರಾಜನು ಇದಕ್ಕೆ ಒಳ್ಳೆಯ ದೃಷ್ಟಾಂತವಾಗಿದ್ದಾನೆ. - ಸ್ವಾರ್ಥಪರನು ಒಳ್ಳೆಯದೆಲ್ಲಾ ತನಗೇ ಆಗಬೇಕನ್ನು ವನಾದುದ ರಿಂದ ಇತರರಿಗೆ ಸಲ್ಲಬೇಕಾದುದು ಕೂಡ ತನಗೇ ಸಲ್ಲಬೇಕೆಂದು ಹೇಳಿ ದಂತೆಯೇ ಆಯಿತು. ಆದುದರಿಂದ ಇವನ ಸಂತಸುಖಕ್ಕಾಗಿ ಇತರರಿಗೆ ತೊಂದರೆಯನ್ನು ಕೊಡದೆ ಇರಲಾರನು. ಅಂಥವರ ಸರಕೊಸ್ಕರ ತಾವು ಕಷ್ಟವನ್ನು ಅನುಭವಿಸಬೇಕಾದ ಇತರರು ಈ ಸ್ವಾರ್ಥಪರರಾದ ಪ್ರಬಲರ ನಿರ್ಬಂಧಕ್ಕೆ ಒಳಪಟ್ಟು ಹೆದರಿಕೆಯಿಂದ ಯಾವ ಎದರುಮಾತನ್ನು ಆಡದೆ ಒಂದುವೇಳೆ ಸುಮ್ಮನಿದ್ದರೂ ಮನಸ್ಸಿನಲ್ಲೇನೋ ನೊಂದುಕೊಳ್ಳದೆ ಇರು ವುದೇ ಇಲ್ಲ, ಈರೀತಿಯಾದ ಅವರ ಸಂತಾಪವು ಈ ಸ್ವಾರ್ಥಪರವನ್ನು ಇಹದಲ್ಲಿಯೇ, ಅಥವಾ ಕಡೆಗೆ ಪರರುಯಾದರೂ ಅಧೋಗತಿಗೆ ತರದೆ ಇರಲಾರದು. - ಅಸಾರ್ಥಪರವಕರಾದ ಮನುಷ್ಯರಾದರೆ ಸಮಯ ಸಂದರ್ಣೆಗಳು ದೊರೆತಾಗ ತಮ್ಮ ಕೈಯಿಂದ ಆಗುವ ಮಟ್ಟಿಗೂ ಇತರರಿಗೆ ಸಹಾಯವನ್ನು ಮಾಡಿಯೇ ಮಾಡುವರು. ಇದರಿಂದ ಅವರಿಗೆ ಎರಡು ವಿಧವಾದ ಸಂತೋ ಪವುಂಟು, ಒಂದನೆಯದು-ತಾವು ಇತರರಿಗೆ ಸಹಾಯಮಾಡಿ ಕೃತಾರ್ಥ