ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ ಕರ್ಣಾಟಕ ಗ್ರಂಥಮಾಲೆ oM ಕೃತಜ್ಞತೆಯೆಂಬ ಈ ಸದ್ದು ಅವು ಇದ್ದೇ ಇರಬೇಕು, ಪ್ರತಿಯೊಬ್ಬ ಮನುಷ್ಯನೂ ಆಹಾರ, ಉಡುವು, ವಾಸ, ತಿಳಿವಳಿಕೆ ಇಂಥ ಸಮಸ್ತ ವಿಷ ಮಗಳಲ್ಲೂ ಅನೇಕರಿಂದ ಪರಿಪರಿಯಾದ ಪ್ರಯೋಜನಗಳನ್ನು ಪಡೆಯ ಬೇಕಾಗಿರುವುದರಿಂದ ಯಾವ ವಿಧದಲ್ಲಿ ಯಾದರೂ ಅವನಿಗೆ ಇತರರ ಹಂಗು ಇದ್ದೇ ಇರ.: ವುದು ಆದುದರಿಂದ ಅವನು ಉರಕಾರಿಗಳಿಗೆ ಕೃತಜ್ಞನಾಗಿ ರಲೇ ಬೇಕಾಗಿದೆ. ಈಗುಣವಿಲ್ಲದವನ ಜನ್ಮವು ವ್ಯರ್ಥ. ನಾವು ಯಾರಿಂದ ಯಾವ ಸಹಾಯವನ್ನು ಪಡೆದರೂ ಸರಿಯಾದ ಸಂದರ್ಭ ದೊರೆತಾಗ ಅವರಿಗೆ ಏನಾವತಿ ಇಂದು ಪ್ರತ್ಯುಪಕಾರವನ್ನು ಮಾಡ ಬೇಕಾದುದು ನಮ್ಮ ಕರ್ತವ್ಯವು, ಆದರೆ ಹಾಗೆ ನಾವು ಪ್ರತ್ಯಸಕಾರ ವಾಡಿದ ಮಾತ್ರದಿಂದಲೇ ಹಂಗು ಹರಿಸಿಕೆ ೧೦ಡಂತೆ ಆಗುವುದಿಲ್ಲ, ಹೇಗೆಂ ದರೆ-ನಾವು ಎಷ್ಟೇ ಪ್ರತ್ಯುಪಕಾರಗಳನ್ನು ಮಾಡಿದರೂ ಕೆಲವುವೇಳ ನಾವು ಪಡೆದ ಸಹಾಯದ ಶಾಲೆಯಲ್ಲಿ ಒಂದು ಇಟ್ಯಂಶಕ್ಕೂ ಎಣೆ ಮಾ ಗದೆ ಹೋಗುವುದುಂಟು. ಉದಾರಣೆಗಾಗಿ ತಾಯ್ತಂದೆಗಳ ವಿಷಯವನ್ನು ತೆಗೆದುಕೊಳ್ಳಿ -ತಾಯಿಯು ಹತ್ತು ತಿಂಗಳವರೆಗೂ ನಮ್ಮನ್ನು ಗರ್ಭ ದಲ್ಲಿ ಹೊತ್ತು, ಬಳಿಕ ಹಾಲು ಕುಡಿಸಿ, ನೀರೆರೆದ , ಉಡಿಗೆಗಳನ್ನು ಡಿಸಿ, ತೆ ೧ಡಿಗೆಗಳನ್ನು ತೊಡಿಸಿ ಮುದ್ದಾಡುತ್ತ ಎಷ್ಟೋ ಅಕ್ಕರೆಯಿಂದ ಸಾಕುವಳು, ತಂದೆಯು ದೆಹಶ್ರಮದಿಂದ ಅಥವಾ ಬುದ್ದಿ ಶಮದಿಂದ ದುಡಿದು ಸಂಪಾದಿಸಿ ಅನ್ನ ವಸ್ತ್ರಗಳನ್ನು ತಂದು ಒದಗಿಸುವನು ಅಲ್ಲದೆ ತನ್ನಿಂದ ಸಾಧ್ಯವಾಗುವ ವಟ್ಟಿಗೂ ಒಳ್ಳೆಯ ನಡೆನುಡಿಗಳನ್ನು ಕಲಿಸಿ ವಿದ್ಯಾಭ್ಯಾಸವನ್ನು ಮಾಡಿಸುವನು, ಮತ್ತು ಮಕ್ಕಳು ಆರೋಗ್ಯಶಾಲಿ ಗಳA ಒಳ್ಳೆಯ ನಡತೆವಂತರೂ ಬುದ್ಧಿಶಾಲಿಗಳೂ ಆಗಿದ್ದರೆ ತಾಯ್ತಂದೆಗಳು ಅವರನ್ನು ನೋಡಿನೋಡಿ ಹಿಗ್ಗುವರು, ಮಕ್ಕಳಿಗೇನಾದರೂ ವ್ಯಾಧಿ ಸಂಭವಿಸಿ ಅವರು ನರಳುತ್ತಿರುವುದನ್ನು ಕಂಡರೆ ತಾಯಿ ತಂದೆಗಳು ಆ ವಲ್ಯ m ಟಿ