ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

5 ಶೀ ವಂದೇತ್ವಾಂ ಭೂದೇವಿ ಆರ್ಯಮಾತರಮ್ | ಜಯತು ಜಯತು, ಪದಯುಗಲಂ ತೇ ನಿರಂತರಮ್ || ಕರ್ನಾಟಕ ನಂದಿನಿ ( ಮಾಸಪತ್ರಿಕೆ ) | “ ಸಿದ್ಧಿಂ ಸರ್ವಾಣಿ ಭೂತಾನಿ ಭೂತಾನಾಂ ಚೈವ ಯಃಪ್ರಭು | ದಾಸ್ಕನ್ತಿ ಮನಯೇ ಚಾನೈಕ್ಕದೃಷ್ಟಾಃ ಪಥಿಗೋಚರಾ ||” ಸಂಪುಟ ೩.} ರೌದ್ರಿ-ವೈಶಾಖ ¥೫« ೧೯೨೦-ಮೇ ಸಂಚಿಕ ೭. , ಮಾತೃಗೀತೆ. ರಕ್ಷಿಸು ಕರ್ನಾಟಕ ದೇವಿ-ಸಂ-ರಕ್ಷಿಸು ಕರ್ನಾಟಕ ದೇವಿ | | ಪಲ್ಲ | ಕದಂಬಾದಿಸಂಪೂಜಿತಚರಣೆ : ಗಂಗಾರಾಧಿತಶದನಖಸರಣೆ | ಚಲುಕ್ಕರುತ್ತಮಕಾಂಚೀಕಿರಣ | ರಾಷ್ಟ್ರಕೂಟಮಣಿಕಂರಾಭರಣೆ | ಚಾಲುಕ್ಕಾಂಶುಕಶೋಭಾವರಣೆ » .. |೧|| ಯಾದವ ಮಣಿಕಂಕಣಾಂಶುಸುಂದರಿ | ಬಲ್ಲಾಳರ ಭುಜಭೂಷಣಬಂಧುರ | ವಿಜಯನಗರಮಂಗಳವಣಕಂಧರೆ 1 ಮೈಸೂರೊಡಯರ ಸುಕೀರ್ತಿಮಂದಿರ | ಮಾಂಡಲೀಕಾವನ ಭಾರಧುರಂಧತೆ .. ••• ೧೨ | ಮತಸ್ಥಾಪಕಸ್ಸಾಪಿತಪ್ರಾಣೆ ) ಶಿಲ್ಪಕಲಾಮಂಡಪಸುಸ್ವಾನ | ಕವಿಜನಕೀರ್ತಿತಸಯಶಸ್ತ್ರಾಣೆ | ಸಾಧುಸತ್ಕಥಾಭೇರಿಧ್ಯಾನ | ಸ್ವತಿಹಾಸನೀರಾಜನ ರಾಣೆ ... ... .. on 04|| ನಮ್ಮದೀ ಭರತ ಭೂಮಿ ಹೆರವರಂ ನಂಬದಲೆ ಜಗದೀಶ್ವರಂ ತಾನೆ || ಪಲ್ಲ || ಧರಿಸಿ ನಾನಾವತಾರಂಗಳನ್ನು 8 ಕರೆವ ಸರ್ವಸ್ವಮಂ ಧರೆಯ ಸಂರಕ್ಷಿಸುವ 1 ತರವ ಕಲಿಸಿದ ಪೂರ್ವ ಪಾಠಶಾಲೆ ... o• • • ೧೧ 0 ಉಜ್ಞತತ್ಕಾರ್ಧಗಳನಾಚರಿಸಿ ಲೋಕವುಂ 11 ನೆಚ್ಚರಿಸಿ ದೇವರಿಚಾ ಜ್ಯೋತಿಯಂ | ಅಚ್ಚಳಿಯು ದೊಲುಗೈದಸು-ಋಷಿ-ಪದವೀಧರರು ಸ್ವಚ್ಛಯಿಂ ನೆಲೆಗೈದ ಸುಕ್ಷೇತ್ರವು || ೨|| ಪದವೀಧರರ್ಪೇ ಪದ್ಧತಿಗಳಂ ಬಿಡದೆ 1 ಸದಭಿಮಾನೈಕಶೌರ್ಯೋತ್ಸಾಹದಿಂ | ಉದಿತ ಸುಸೂರ್ತಿಯಿಂದಮ್ಮ ಪೂರ್ವಜರಿದ್ದ ಮುದದ ಭಾಗದ ನಿಧಿಯ ಮಂದಿರವಿದು ||೩|| ದೇವಋಷಿ ಪೂರ್ವಜರುದಾತ್ರವೃತ್ತಿಪ್ರಭಾ । ಭಾವನಾಮೃತವೃಷ್ಟಿಯಿಂ ಬೆಳೆಯುವ | ಭಾವಿಸುಖಸಾಮ್ರಾಜ್ಯವೆಂಬ ಸಫಲಗಳಂ 1 ನೀವ ಸರ್ವೋತೃಷ್ಟ ನಂದನವನಂ ||೪|| ( ದಿವಂಗತ ಶಾಂತಕವಿಕೃತ)? •ಧಾರವಾಡ, ಏjj ೧-+-೧೯೨೨ ನೇ ಇಸ್ವಿ.) - [ರ್ಕುಟಕ ouಯ ಹರಿನಲ್ಲಿ ಹರಿದುದು