ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫] ಸಂಭವಪರ್ವ ಮಾಡಿದರು ಮುನ್ನೂ ಹ ವತ್ಸರ ಕೂಡೆ ಸವೆದವು ಬತಕಲಾಗಲು ಮೂಡಿದವು ಹೀರಾಬ್ಲಿ ಮಧ್ಯದೊಳರಸ ಕೇಳೆಂದ | ಅಲ್ಲಿ ಐರಾವತ ಮೊದಲಾದವುಗಳ ಜನನ ನೋಡಲಿಕೆ ಚೌದಂತ ಶೃತದ ಗಾಢಹಯವುಘ್ನಶ್ರವಸುಗಳ ಜೋಡು ತಾ ಮಂಪರಶು ಚಿಂತಾಮಣಿಯು ಕಲ್ಪತರು! ೧ov ಕಾಮಧೇನುಗಳಲ್ಲದಲ್ಲಿಯೆ ರಾಮನೇಯಕವನಧಿಯಪ್ಪರ ಸ್ತೋಮ ಪುಟ್ಟಿತು ಮತ್ತೆ ಕುಲಿಶವು ಚಂದ್ರತಾರೆಗಳಾ | ಭೂಮಿಗಚ್ಚರಿಯೆನಿಸಲಮರರ | ಸ್ತೋಮ ಜೀವನದಂತೆ ಮೂಡಿದು ದೀವಹಾಸುಧೆ ಪೂರ್ಣಕಲಶದಿ ಶ್ರೀಯನೊಡಗೂಡಿ | ೧೦೯ ಹುಟ್ಟಿದವು ಪರಮಪಧಿಗಳವು ಹುಟ್ಟಿದುದು ತಾ ವರವನಸ್ಪತಿ 1 ನೆಟ್ಟನಾಗಲು ಸುಧೆಯ ಮಥನದಲವರ ಕಡೆಯಿಂದ | ಹುಟ್ಟಿಸಿದ ಹರಿ ತಾನು ದೈತ್ಯರ ನಟ್ಟಿಸಲು ನಾರಯಣಿ ಎಂಬಿ ಭೀಷ್ಟದಲಿ ಸುರವರರ ಕಾಯಲು ಭೂಪ ಕೇಳೆಂದ | ೧೧೦ ಹುಟ್ಟಿದವು ವಿಗೆ ವರಸುವಸ್ತುವು ನೆಟ್ಟನಾಹದಿನಾಲುಸಾವಿರ ಯಾಕರುಮಿದರೊಳಗೆ ನಾನಾವಿಧದ ಕಲ್ಪತರು | ಪುಟ್ಟಿದವು ವರಕಲ್ಪಲತೆಗಳು ಪುಟ್ಟದವು ನೆರೆ ಹವ್ಯಕವೃಕೆ ಶ್ರೇಷ್ಠ ವಾಗಿಹ ಕಂದಮೂಲಗಳಮೃತಮಥನದಲಿ |

ಹುಟ್ಟದಳು ತಾನಿರದೆಯರೆ

೧೧೧