ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 ಮಹಾಭಾರತ [ ಆದಿಪರ್ವ ವರಮಹಾಜಯವಿಜಯರಂಶವು ನೆರೆದು ತಾ ಕಲಿಯಂಶದಿಂದನೆ ಬೆರಸಿ ಹುಟ್ಟದುವೀ ಹಿರಣಹಿರಣ್ಯಲೋಚನರು ! ನಿರುತ ನಾಮದಿ ಜನಿಸಲಾಹಣ ಧರೆ ನಡುಗೆ ಮಿಗೆ ಕಡಲು ತುಳುಕಲು ಸುರರು ಹರುಷವ ಮರೆದು ಭಯದಲಿ ಕಡಿದು ಕಂಬನಿಯ |ಂತಿ ಹುಟ್ಟೆ ಶಿಶುಗಳು ಬಳದು ಕಾಲನ ನಟ್ಟೆ ಹೊಯ್ದರು ಸುರರ ಮಕ್ಕಳ ಕಟ್ಟಿದರು ಕಡೆ ಹೋಯ್ತು ತುಟಿದರು ಮೂಜುಲೋಕಗಳು | ಕೆಟ್ಟೆವವದಿರ ದೆಸೆಯೆ ನಾಕಣ ಶಿಪ್ಪ ಜನ ಬೆಂಬೀಟೆ ದೈತ್ಯರು ಕಟ್ಟಿ ಚೌಬೇರನನು ಯಮನನು ಸುರರ ನಾಯಕನ || ೧೪ ಅವರ ಪರಾಕ್ರಮ ಕಥನ ಮೆಟ್ಟುವರು ನೀರೊಳಗೆ ವಗ್ನಿ ಯ ಕಟ್ಟುವರು ಕೈಮುಟ್ಟಿ ಯಮನನು ಮುಟ್ಟಿಲ್ಲರು ನಿರುತಿ ತಮ್ಮಯ ಜಾತಿಯವನೆಂದು | ಬೆಟ್ಟವನು ಮೇಲಿಕ್ಕೆ ವರುಣನ ನಟ್ಟಿ ಹಿಡಿಯುವರನಿಲರೂಪನ ಕಮ್ಮರಿಗದಾರಿದಿರು ನಿಲಲಿಕೆ ದೇವ ತರಲಿ | ೧೫ ಮತ್ತೆ ಕೇಳ್ಳ ರಾಯ ಸುರಪನ ಹಸ್ತಿಯನು ಹಿಡಿದೆನೆದು ರಹಕರಿ ಗೊತೆ ಯಿಡುವರು ತಗರನೇಯವರನಲವಾಹನವ | ಒತ್ತಿ ಕೋಣನ ಕೊಂಡ ಕೆಲವರು ಹಿತ್ತಿಲಲಿ ಕೆಡೆ ಕಟ್ಟೆ ನಿರುತಿಯ | ಹೊತ್ತಿಹಾತನ ವರುಣಮಕರದ ಕಿವಿಯ ಕೀಳುವರು | ೧೬