ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 106 ಮmಭಾರತಿ ಮರಣ ಬಾರದ ಪರಿಯ ಮಾಡೋ ಧರೆಯೊಳಂಬರದಲ್ಲಿ ಯಗ್ನಿಯ ನಿರುತಯಾಪದಿ ಮರುತಶಿಡಿಲ್ಲಳ ಊರಲಡವಿಯಲಿ || ಶಿರವು ಹರಿಯದ ಪರಿಯನೀವುದು ವರಮಹಾಸ್ಯದಿ ಶಸ್ತ್ರ ಚಾಪದಿ ವರವ ಕೊಡುವುದದೊಳಗು ಹೊದಿಗೂ ಮರಣಬಾರದುದ | ೬ ಮತ್ತೆ ಮ ತ್ಯಯ ಈವುದೆನಗಿದ ಮೃತ್ಯುವಿಲ್ಲದ ಲೆಕ್ಕ ಹಸಿಯಲಿ ಮತ್ತೆ ತೃಣದಲಿ ವೃಹಜಾತಿಯ ಕಾಪ್ಪದೊಣಗಿಲಲಿ | ಇತ್ತು ಕಳಯ್ಕೆ ತನಗೆ ಮರಣವ ನುತ್ತಮದ ಪಂಚೇಂದ್ರಿಯಂಗಳ ಲಿತ್ತಲಾನಾಲ್ಕಿಂದ್ರಿಯಂಗಳಿ ಮಡಿಲಿಂದ್ರಿಯದ | ಉಚಿದ ಯೆರಡಿಂದ್ರಿಯದೆ ಬಟಿಕಾ ನಡೆಯದಂತಿರೆ ಯೇಕದಿಂದ್ರಿಯ ಕೊಲಲು ಬಾರದ ಪರಿಯ ಮಟ್ಟದು ಪಂಚಭೂತದಲಿ || ಬಟಕ ನಂದಾಭದ ಜಯತಿಥಿ ಯುಕೆದರಿ ಕ್ಯಾಪೂರ್ಣದಿನತ್ರಯ ದೊಳಗೆ ಮರಣವು ಬಾರದಂತಿರೆ ಕರುಣಿಸುವುದೆನಲು || ೯ ಹಿರಣ್ಯಕಶಿಪುವಿಗೆ ವರಲಾಭ ಎಂದೊಡಾಕ್ಷಣ ನಳಿನಭವ ತಾ ನಂದು ಕೊಟ್ಟನು ಕಚ್ಛಪತ್ನಜ ನೆಂದ ವರಗಳ ಕೇಳು ಜನಮೇಜಯಮಹೀಪಾಲ | ಹಿಂದೆ ಯಿಂದ್ರನ ಧಾಳಿ ರಾಕ್ಷಸ ಮಂದಿರಕೆ ತಾನೈದಿ ದೈತ್ಯನ ಯಿಂದುವದನೆಯ ಸೆಖೆಯು ಹಿಡಿದರು ಪುರವನರುಹಿದರು || ೧೦