ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫w ಸಂಧಿ v/ ಸಂಭವವರ್ವ 119: ಚಿಂತಿಸದೆ ತ್ರೈಲೋಕ್ವಿಜಯದ ಸಂತತಿಯ ನೆಲೆ ಮಾಜ್ರ ಸತ್ಸಕ ಕಂತುಪಿತ ಕರುಣಿಸಿದನಾತಗೆ ನಿತೃವಿಜಯವನು || ೫೬ ಸಮುದ್ರದಿಂದೆದ್ದು ರಾಜಗೃಹಕ್ಕೆ ಬರುವಿಕೆ. ಇಟ್ಟ ದ್ವಾದಶನಾಮ ಮೈಯ್ಯಲು ತೊಟ್ಟನಾ ಯಜ್ಯೋಪವೀತವ ಬೊಟ್ಟಿನಲಿ ಕುತೆ ಮೇಲುಕಿ ಬಂದನು ರಾಜಮಂದಿರಕೆ | ಕಟ್ಟಿಕೊಂಡನು ತಾನು ತುಲನಿಯ ನಿಷ್ಠೆಯಲಿ ತಾ ಹರಿಯ ನಾಮದ ದಟ್ಟಣೆಯ ಬಿಡದಾಗ ನೆನೆಯುತ ರಾಜಬೀದಿಯಲಿ || ಕಂಡ ಪಾತಕರಾಶಿ ಬೇವದು ದಿಂಡುಗೆಡುವುದು ಸಾಧುನಿಕರವು ತಂಡ ತಂಡದ ಪತಿತರೆಲ್ಲರ ದೋಪ ಹಾದವು | ಕಂಡರಾತನ ಗೆಳಯರೆಲ್ಲರು ಚಂಡಿ ಮಾಡಿದರಾತನನು ತಾ ವಂಡಲೆದು ನಿಮ್ಮ “ಮತವನು ಮಾಡು ನೀನೆಂದು || ೫೯ ಎಂದೊಡಾಪ್ರಹ್ಲಾದದೇವನು ತಂದೆಯರ ಮತವಲ್ಲ ತಮಗದು ನಿಂದಿತವು ಗೋವಿಂದನಾಮಕೆ ತಮ್ಮ ಮತವೆಂದ | ಇಂದಿರಾಪತಿ ದೂತನನು ನೀವೆ ತಂದೆಯೆಂದರೆ ನಿಮಗೆ ತಾನರ ವಿಂದಲೋಚನ ಪಕ್ಷವಾದರೆ ನುಡಿರಿ ತನ್ನೊಳಗೆ || ಅಲ್ಲದಿದ್ದೊಡೆ ಸುಮ್ಮನಿರಿ ನೀ. ವೆಲ್ಲ ನಮ್ಮ ಯ ಮಾತ ಕೇಳಿಯೆ ೬೦