ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಷದ ಕೊರತೆ ಲೋಕವೆಲ್ಲವ ಘಸಣಿಸುತ ಬರಲಾಸಮಿಾರಣ | ಹೊಸೆದನಂಗೈ ತಳದಿ ಕೋಪದಿ ನೋಡಿ ಪಡಿಸಣವ || ಈಪದದಲ್ಲಿ ಬನೆಯ ಪಾದದ ° ಬರಲಾಸಮಿಾರಣ ' ಎಂಬ ಸ್ಥಳದಲ್ಲಿ (ಬರೆ ಲೋಕವಾಕ್ಷಣ' ಎಂದು ಕ, ಖ, ಎಂದು ಗುರ್ತುಮಾಡಿರುವ ಪುಸ್ತಕಗಳ ಪಾಠವು ಅನನಿತವಾಗಿರುವುದರಿಂದ ಆಸಮಾರಣ ' ಎಂಬ ಪಾಠವೇ ಸಾಧುವಾದುದು. ಈಪಕ್ಷಕ್ಕೆ ಅನುಸಾರಿಯಾದ ಕಥೆಯು

  • वायुरस्मा उपमंथत् पिनष्टिस्माकुनन्न

मा । केशी विषस्य पात्रेण यद्द्रेणापि ಇ೯” ಎಂದು ಖಗೋದದ 8-7-24ರಲ್ಲಿ ಸಿದ್ಧವಾಗಿರುವುದಲ್ಲದೆ, ಶ್ರೀ ಮಧ್ಯಾಚಾರ್ಯರು ಮಹಾಭಾರತ ತಾತ್ಪರ್ಯನಿರ್ಣಯದ 10ನೆಯ ಅಧ್ಯಾಯದಲ್ಲಿ ನಿರೂಪಿಸಿರುವ ಕಥೆಗೆ ಅನುಸಾರವಾಗಿ ಇರುವುದು, ಈ ಕಥೆಯನ್ನು ಇತರ ಮತದವರು ಒಪ್ಪುವುದಿಲ್ಲವೆಂಬುದಕ್ಕೆ ಶ್ರೀಸಾಯಣಾ ಚಾರ್ಯರು ಮೇಲೆ ತೋರಿಸಿದ ವೇದಮಂತ್ರಕ್ಕೆ ಬೇರೆ ರೀತಿಯಿಂದ ವ್ಯಾಖ್ಯಾನಮಾಡಿರುವುದೇ ಸಾಕ್ಷಿಯಾಗಿರುವುದು. ಮತ್ತು ಇದೇ ಪರ್ವದ 8ನೆಯ ಸಂಧಿಯಲ್ಲಿ 132ನೆಯ ಪದ್ಯ ದಿಂದ 140ನೆಯ ಪದ್ಯದವರೆಗೂ ಹರಿದ್ವೇಷಿಗಳಾದ ದೈತ್ಯರಿಗೆ ನಿತ್ಯ ನರಕವೇ ಲಭಿಸುವುದು ಹೊರತು ಮೋಕ್ಷವು ದೊರಕುವುದಿಲ್ಲವೆಂದು ಹಿರಣ್ಯಕಶಿಪುವಿನ ಗತಿವಿಚಾರಾವಸರದಲ್ಲಿ ನಿರೂಪಿಸಿರುವನು. ಈ ವಿಷ ಯವು ಅತಿಗಳಿಂದ ಅಂಗೀಕರಿಸಲ್ಪಟ್ಟುದುದಲ್ಲ, ಇದೇರೀತಿಯಾಗಿ ಅಲ್ಲಲ್ಲಿ ದೈತಸಿದ್ಧಾಂತ ವಿಷಯಗಳನ್ನು ನಿರೂಪಿಸಿರುವನು,