ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

122 . [ಆದಿಪರ್ವ ಮಹಾಭಾರತ ಹರಿಯ ನೆನೆಯಬೇಡೆಂದು ತಂದೆಯ ಅಪ್ಪಣೆ, ಬುರುಜುರಿಸಲೆಲೆ ಕಂದ ತನ್ನಯ ಶಿರಕಸಹವ ನೆನೆವರೇ ಮಿಗೆ ಹರಿ ಯೆನಗೆ ಛಲದಂಕನಾತನ ನೆನೆಯಬೇಡೆನಲು | ಮಾಣದಾತನ ನೀನು ನೆನೆದೊಡೆ. ಗೋಣ ಕೊಯ್ದ ಪೆನೆನ್ನ ನೀಗಲು ತಾಣದಲಿ ನೀ ನೀಗುವೆಂಬೀ ಮಾತ ನೆನೆಯದಿರು | ಮಾಣು ನೀನೆಂದೆನಲು ತಂದೆಗೆ ಜಾಣಿನಲಿ ಪ್ರಹ್ಲಾದ ನುಡಿದನು ಗೆಣ ಕೊಯ್ದರೆ ನೆನೆಯಲಾಚರಿಯೆನ್ನ ಪ್ರಾಣಿಸುವ | ೭೦ ನೀವು ನೆನೆಯದೆ ಹಯನೀಗಳು ಸಾವಿಗಂಜುವಿರೆನಲಿಕನಿಮಿಷ್ಯ ಭಾವದಲಿ ನೋಡಿದನು ಕಂದನ ದೈತ್ಯ ಕೆಪಿಸುತ | ಹರಿಯ ಓಷಯದಲ್ಲಿ ತಂದೆ ಮಕ್ಕಳ ಓವಾದ. ದೈವ ವುಂಟೇ ಮತ್ತೆ ತಾನಿರೆ ದೈವ ತಾನೇ ಯೆಂಬ ಶ್ರುತಿಗಳು ತಾವು ಹಲವುಂಟೇಗಲನ್ನಂಥ ದೈವವಿಲ್ಲೆಂದ | ವೇದ ತಾನೇ ದೈವವೆಂದರೆ ಮೆದಿನಿಯು ಜಡಜೀವರೆಲ್ಲರು ವೇದ ಹೊಗಮೀವ ವೈವವಾಗುವಂಹಪರಂಗಳಲಿ || ವೇದ ಸಾಕ್ಷಾದ್ಧ ಹೈವೆಂಬೊಡೆ ಹಾದಿ ಯಿಹುದೇ ಯಿಹಪರತ್ರಕೆ ಭೇದವಲುಹುವ ಹಲವು ಶ್ರುತಿಗಳವುಂಟು ತತ್ತ್ವದಲಿ || ೬೦ ಕ೪ಧ್ಯೆ ಪ್ರತಿವಾಕ್ಕವಾದುದ ಜಾಳು ಜೇವರು ಹಲರು ಹರಿಯಲಿ ಕೀಳುಗಳು ಬ್ರಹ್ಮಾದಿದೇವಪರಂಬ ಶ್ರುತಿಕಟ | ೭೧