ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- [ಆದಿಪರ್ವ ಗಿ 128 ಮಹಾಭಾರತ ಹುಳತಕಂಭವು ತಮ್ಮ ತಾ ಜ ಕುಲಿಸಿತೆನುತಲಿ ಬಂದು ತಾ ಕರ ತಳದೊಳಗಿದನ ಕದಡಲು ದೈತ್ಯ ಕಂಭವನು | ೯೩ ಹೊಯ್ದು ಹೊಲವಡು ಬೇಗ ಯಜ್ಞವ ಸಾಧಿಸುವೆನಿದು ಯೂಪಕಂಭವು * ಯಾದುರಾಗ್ರಹವುಳ್ಳೆ ನಿನ್ನನು ಪಶುವ ಮಾಡುವೆನು | ಆದೊಡನೆ ದೀಕ್ಷಿತನು ತನ್ನ ಯ ಕ್ರೋಧಶಿಖಿಗಾಯಿತ್ತು ವೇದಿಕೆ ಮೇದಿನಿಯೊಳಿಹ ಪರಿಜನಗಳಾದ್ಧಾ ಕೃಹೋತೃಗಳು | ೯೪ ಹಿರಣ್ಯ ಕಶಿಪುವಿನ ಕೋಪ ಕೌಧದಲಿ ಬಂದೆಲಗಿ ದೈತ್ಯ ವಿ ಪಾದದಲಿ ಘುಡಿಘುಡಿಸಿ ಮಿಸೆಯ ನಾದುರಾಗ್ರಹಿ ಮುರಿದು ಕೋಳುತಲಿ ಚಿರಿ ಬೊಬ್ಬಿಡುತ || ಆ ದಿತಿಯ ಮಗನೆದ್ದು ತನ್ನ ನು ವಾದ ಬಲವನುಕರಿಸಿ ನಿಂದುದು ಮೇದಿನೀಕಂಟಕಹಿರಣ್ಯಕ ಕಂಭದಿದಿರಾಗಿ | ೯೫ ಧಗಧಗಿಸು ಭುಗಿಭುಗಿಲು ಆಳಯಂ ದೊಗೆದು ಕಿಡಿಗಳು ನೆಗೆಯ ಆಟಟ ಮೊಗೆದು ಕರ್ಬೊಗೆ ಸೂಸಿತಾ ಕಿಚೊ ಗೆದುದಾಸಭೆಯು | ಬಗೆಯುಡುಗಿತಾ ಸಭೆಯು ರಾಕ್ಷಸ ರಗಡುತನ ಬೆಂಡೇಳ ದಿಕ್ಕಿನ | ದಿಗಿನ ಭೇಟಿಡೆ ಶರಧಿ ತುಳುಕಲು ಸರ್ವಠಾವಿನಲಿ ||

  • ಬೆಗಡು ಬೀಳಲು ವುಳಕು ಸುಳಿದವು ಹಗಲು ಕಂಪಿಸೆ ಸೃಷ್ಟಿ ಸರ್ವವು ಬಗೆದರಗ್ಗದ ಬ್ರಹ್ಮ ರುದ್ರರದಿಂದು ಕಡೆಗಾಲ |

ಬ ೯೫.