ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ v] ಸಂಭವವವ 13? ಜ ಬೆ ಅಚ ರಿಯಲಾ ಪರವಿದಾರಣ ಸಚ್ಚಿದಾನಂದೈಕರೂಪನು ವಚಿ ದನು ಪ್ರಹ್ಲಾದದೇವ ರತ್ನ ಪುರಿಯೊಳಗೆ | ೧೦೬ ಮೊದಲ ಮೂರ್ತಿಯು ಪರವಿದಾರಣ ವಿದಿತದಲಿ ವರಬ್ರಹ್ಮ ನರಹರಿ ಸದನದಲಿ ಶ್ರೀರೌದ್ರನರಹರಿ ನಾಲ್ಕುಠಾವಿನಲಿ | ತ್ರಿದಶನರಹರಿ ಯಾರುಹಸ್ತದ ಪದುಮನರಹರಿ ಪಂಚನರಹರಿ ಯುವಟ ಯೆ?ಬಿಜ್ವಾಲೆ ನರಹರಿ ವರಮಹಾನ್ಮಹರಿ || ೧೮೬ ಯೋಗನರಹರಿ ಲಕ್ಷ್ಮಿನರಹರಿ ರಾಗದಲಿ ವರವೀವಹೋಬಲ ಕಾಗಿ ನೆಲಸಿದ ವೀರನರಹರಿ ವರಕ್ಷಪಾಂಬುಧಿಯು || ಆಗಳಲ್ಲಿ ಮಗುಳ ನೆಲಸಿದ ಬೇಗದಲು ಸಿರಿವೊಳಲ ನರಹರಿ | ಬೇಗ ಮನುಜರ ಪ್ರಾರ್ಥನಂಗಳ ಕೊಂಬ ನರಸಿಂಹ | ೧೦v ಈಮಹಾಮೂರ್ತಿಗಳು ಪ್ರಾದತ ನಾಮದೊಳು ಮಿಗಲಾವುದಾಗಲಿ ಭೂಮಿಯಲಿ ತಾ ಸತ್ಯಲೋಕಕೆ ಸುಯು ಸ್ವರ್ಗದಲಿ || ಸೋಮಶೇಖರನಾಣೆ ಭೂಪತಿ ಭೂಮಿಯೊಳ ಹೋಬಳಕೆ ಸರಿಯದ ಸೀಮೆ ಯಿಲ್ಲವು ದೇವಿ ನೆಲಸಿಹಳಲ್ಲಿ ಏರಿಸವದಿ || ಹರಿದಿಹಳು ಭವನಾಶಿ ಗಂಗೆಯು ಬರುತ ಕೃಪೆ ಯ ಕೂಡಿ ಧರೆಯೊಳು ಬೆರಸಿತು ನಹಿ ಪ್ರತಿಯದಕೆನಿಸಿತು ಸುರರು ಮೆಚ್ಚಲಿಕೆ | GV ೧ರ್c 18