ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

144 ಮಹಾಭಾರತ [ಆದಿಪರ್ವ ರೊಡೆಯನನು ಕೆಣಕಲ್ಪದಾಯಿತದ ನಿರ್ವಾಹ | ಹಿಡಿದು ಕಂಠವ ತೊರೆದು ಶರಭನ ಮಡುಹಿದನು ತಾನುಗುರ ಕೊನೆಯಲಿ ತಡವಿರದೆ ಶರಭಾಂಗ ವತಿಯಿತು ನಿಮಿಷಮಾತ್ರದಲಿ | ೬ ರುದ್ರಕೃತಸ್ತುತಿ. ಬಟಿಕ ಶಂಕರಮೂಲಮೂರ್ತಿಯ ಕಳವಿಡಿದು ಕೈವನಾಥನ ನೊಲಿದು ತ್ರಂಗೆಯು ಹೊಗಳಿದ ದಿವ್ಯನಾಮದಲಿ || ತಿಳಿಯಲದು ಶ್ರೀ ರುದ್ರನೀತಿಯ ಬಳಗದಲ್ಲಿ ಸಹಸ್ರನಾಮವ ನಳಿನನಾಭನ ಹೊಗಅಲಾಯ್ತು ಚತುರ್ದಶದಲೆಂದ || ಜಗದ ಜೀವರ ಪಾಪಕರ್ಮವ ಹಗುಳಿಸಿದ ಶ್ರೀಕಂಠನುಸುರಿದ ಸೊಗಸಿ ಸಾವಿರನಾಮವಾಯಿತು ಪೂರ್ವನಾಮದಲಿ | ನಿಗಮಗೋಚರದೇವನಾತನ ಸೊಗಸಿ ಕೊಂಡಾಡಿದರೆ ನಿನ್ನಯ ಬಗೆಬನೀವೆನೆನಲಿಕೆ ಬೇಡಿದನಾತ್ರಿಯಂಬಕನು | ೬ ದೇವ ನೀನೆನಗಿತ್ತೊಡೊಂದೇ ಭಾವದಲಿ ಭಜಿಸುವುದ ಕರುಣಿಸು ಈ ವಸುಧೆ ಮೊದಲಾಗಿ ಚರಿಸುವ ದಿವ್ಯದೇಳದಲಿ | ಈ ವಿರಿಂಚಾದಿಗಳಿಗಗ್ಗದ ದೇವ ನೆನಿಸಿಯೆ ನಿನ್ನ ಚರಣವ 1 ನೋವಿ 2 ಧ್ಯಾನಿಸುವಂತೆ ಕೃಪೆಮಾಡೆಂದ ಶಶಮ | 1 ಭಾವದಲಿ ನಿನ್ನ ಅಭ್ರ ಕಮಲಕೆ, ಕ, ತಾವು, ಕೆ.