ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ] ಸಂಭವವರ್ಷ 145 ಎನಲಿಕಸುರಾಂತಕನು ಪೂರ್ವದ ಮನುವಿನಲಿ ಮುನ್ನೊಬ್ಬ ಮಾನಿನಿ ಘನತರದ ತಪವಿಡಿದು ಹುಟ್ಟಿದಳತಿವಧುವಾಗಿ | ವನಿತೆ ಯಿರುತಿರೆ ಬ್ರಹ್ಮರುದ್ರರು ವನಜನಾಭನು ಸಹಿತ ವಿಪ್ರರ ತನುಗಳಾಗಿಯೇ ಬಂದು ವಿಪ್ರಸತಿಯನು ಗಾಸಬೇಡಿದರು | ೧೦ ಬೇಡಲಿಕೆ ವಧುವಿತ್ತಳವರಿಗೆ ರೂಢಿಗಗ್ಗದ ಗ್ರಾಸವಾಹ್ಮಣ ಮಾಡಲಿಕೆ ಕುಳ್ಳಿರುತ ನುಡಿದರು ಭೂಸುರೋತ್ತಮರು || ಪ್ರೌಢ ನೀನಮಗನ್ನ ವೀವೊಡೆ ರೂಢಿಯಲಿ ವಸ್ತ್ರ ವನು ವರ್ಜಿಸಿ ನೀಡೆನಲು ಮಿಗೆ ನೋಡ ತವರನು ನುಡಿದಳವಳಂದು | ೧೧ ಲೇಸು ಲೇಸೆನುತಾಕ ಮೂವರ ಯಾಸೆಯನು ಕಂಡಂತೆ ತನ್ನ ವಿ ೪ಾಸದಲ್ಲವರುತ್ತ ಮಾಂಗದ ಮೇಲೆ ಕರವಿಡಲು | ಭೂಸುರೋತ್ತಮರಾಗ ಮವರು ಗ್ರಾಸಕೊಸ್ಕರ ಬಂದು ವರಲ ಕೊಶಸಹಿತವ ಶಿಶುಗಳಾದರು ಮೂವತ್ತರದ | ೧,೦ ಉಂಡವರ ಎಚಕವರ ಕೈಗಳ ತಂಡವನು ತೊಳದೊಂನಿ ಭೂಸುರ ಗಂಡುಗಲಿಗಳ ನಿಲಿಸಿ ಸೀರೆಯನುಟ್ಟು ಹರುಷದಲಿ | ಮಂಡೆಯಲು ಕೈಯಿಡಲು ಮೂವರು ಕೊಂಡರಾಕ್ಷಣ ತಮ್ಮ ರೂಪನು ಕಂಡರಾಹರಿಹರಹಿರಣ್ಯಗರ್ಭವದಲಾಗಿ | 19