ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

146 * ಮಹಾಭಾರತ [ಆದಿಪರ್ವ ನುಡಿದರಾಕೆಗೆ ನೀನು ಬೇಡಿದ ನುಡಿಯ ಸಲಿಸುವೆವೆನಲಿಕತ್ರಿಯ ಮಡದಿ ನುಡಿದಳು ನೀವು ಮೂವರು ತನ್ನ ಸುತರಾಗಿ | ಪೊಡವಿಯಲಿ ಚಂದಾರ್ಕರುಡುಗಣ ಕೆಡದಡೆಯು ನೀವೆ ಮಡಿಯಲಾಗದು ಬಿಡದೆ ತನ್ನ ಯ ತನುಜರೆನಿಸಿಯೆ ಕೊಳುತಲಿಹುದೆನಲು | ೧೪ ದತ್ತಾತ್ರೇಯಾವತಾರ. ಆನ್ನ ಸಿಂಹಕನಿಪುತ್ರನು ತಾನೆನಿಸಿ ವತ್ತಾನಾದನ ದಾನಿರೂಡಿಯ ಶಂಭು ಜನಿಸಿವನಿಯುಂಗುಲದಿ | ಮಾನನಿಧಿ ಕಳೆ ಕಮಲಸಂಭವ ತಾನು ಜನಿಸಿದನತ್ರಿನೇತ್ರದ ಲಾನಿಶೀಥಿನಿಪತಿಯು ತಾನಾಗಿರಲು ಶಶಿವಳಿ | ೧೫. ಚತುರ್ಥಾಶ್ರಮದಲಿರವನು ಹರನು ತಾ ಕೈಕೊಂಡು ಬದರೀ ಮವ ತಾನೆಡೆಗೊಂಡ ದೂರ್ವಾಸಾಭಿಧಾನದಲಿ | ಇರಲು ನೆನೆದರು ಬಕಲಾತನ ವರಯತೀತರು ಹತ್ತು ಸಾವಿರ ಪರಿಣತರು ಸಹಿತೆಲ್ಲ ಗಂಗಾಜನಕಪೂಜೆಯನು || ೧& ಮಾಡಿ ಸುಖದಿಂದಿರಲಿಕಿತ್ತಲು ರೂತಿಯನು ಪ್ರಹ್ಲಾದಗಿತ್ತನು ಗಾಢವಲಿ ಶ್ರೀಯವುಬಳಶನು ರತ್ನ ಪುರಿಯೊಳಗೆ | ಬೇಡಿದರ ಬೇಡಿಕೆಯನೀವುತ ಕುಡಿದು ಕುಡಿಕೆಯ ಕೊಡುತಲು ಸಿಡಿ ಗಡದರ ಮನದ ಬಯಕೆಯ ನಿವುತಿರುತಿರಲು | ೧೬