ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ } ಸಂಭವಪರ್ವ 147 ಜನಿಸಿದನು ಪ್ರಹ್ಲಾದದೇವಗೆ ತನುಜವೈರೋಚನನು ರೂಢಿಯ ಘನತರದೆ ಸದ್ದ ರ್ಮಸಾರವ ಬಿಸುಟು ಹರಿಸದವ | ನೆನೆಯೆ ಕರ್ವೆತ್ತರದ ಜಾಡದ ಮನೆಯಲಿರುತಿರೆ ನಾಲ್ಕು ಸಾವಿರ ಯನಿಮಿಪರ ವರುಷಂಗಳಾದವು ಲೋಕವಾಕರಿಸೆ | ಬಲಿಚಕ್ರವರ್ತಿಯು ಜನನ. ಜನಪನನು ಕೈಕೊಳ್ಳದೆಲ್ಲರು ದನುಜಹರಣೋಪಾಸ್ತಿಗೆಯ್ಯಲು ಮನವೊಲಿದು ವೈರೋಚನರಸಿಗೆ ಬತಿಕ ಬಲಿ ಜನಿಸೆ | ಜನಕಜನನಿಯರಿಂಗೆ ಬಂತಿಕಾ ಮನವೊಲಿದು ತಮತಮ್ಮ ಠಾವನು ತನತನಗೆ ಮೈದಲಿಕೆ ಜನಿಸಿದ ವೈದ್ಯವೋತ್ತಮನು | ೧೯ ಅರಸಿಯಾದಳದಾತಗೊಬ್ಬಳು | ವರಪತಿವ್ರತೆಯೆನಿಪ ಸತಿಯಳು | ಸುರತಸಂಧ್ಯಾದೇವಿಯೆಂಬಳು ಜನಸ ಕೇಳಂದ | ವರಸತಿಯ ಜಠರದಲು ತಾನಾ ಗಿರುತ ಕಾಲಾಂತರದಲಂಧಾ ಸುರನು ಜನಿಸಿದ ಬಾಣನೆನಿಸಿಯೇ ಸಹಸ್ರಭುಜಯುತನು | co ಬಲಿಚಕ್ರವರ್ತಿಯ ದಿಗ್ವಿಜಯ. ಅರಸ ಕೇಳ್ಳ ಮತ್ತೆ ಬಲಿಗಂ ದಿರುತ ಸುತ ಹುಟ್ಟಲಿಕೆ ಹರುಷದಿ ಪರಮರಾಜವನಾಳುತಲ್ಲಿಯ ದೇಶಭೂಮಿಪರ | ಒರಸಿ ನಾನಾಭೂಮಿಪಾಲರ ನಿರುತನಗರವ ಗೆಲಿದು ದಣಿಯದೆ ಹಿರಿದು ಖತಿಯಲಿ ಸೂಜಿಗೊಂಡನು ಸ್ವರ್ಗಲೋಕವನು | ೨೧

  • * *