ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 ಸಂಧಿ ೧೧ ] ಸಂಭವಪರ್ವ 161 ರಾಡಿಯಗಲವ ಕೇಳು ನೀನೀ ರೂಢಿಪತಿ ಮುಂದಡೆ ನೀನಿದ ನೊರಿ ಗದಿಂದವೆ ನಾನು ಹೇJವೆನು || ಎಸೆವ ತಾನೈನಲಕೋಟಿಯ ಮಿಸುವ ಯೋಜನವಲಯವನು ತಾ ನುಸುರುವೆನು ತಾ ಕೆಳಗಿದಹುದಾಹರಿಯ ನಿಜಗೃಹಕೆ1) ಎಸೆದಿಹುದದೊಂಬತ್ತು ಲಕ್ಷದ ಪಸರದಲಿ ಪರಿಪೂರ್ಣನಾಗಿಹ ಬಿಸರುಹಾಕನನಂತಶಯನನು ಭೂಸ ಕೇಳಂದ | ಅದು ಮೇಲಿಂತತಳ ಲಕದ ತುದಿಗೆ ತಾನಾಕಾಶವೆರಡಂ ತದ ಮೇಲುಂ ವಿತಳನಾ ಅಕ್ಷ ಕೇಳಂದ | ಅದಲಾಯಾಕಾಶವಿಪ್ಪುದು ಯದದಿ ಯಿಮ್ಮಡಿ ಸುತಳ ಬತಿಕಾ ವಿದಿತ ಹದಿನಾರದು ಮೂವತೆ ರಡಯಾಕಾಶ | ಅದು ಮೇಲಿಮ್ಮಡಿ ಮಹಾತಳ ವದವಿ ಯಿಮ್ಮಡಿ ಶೂನ್ಯ ಮೇಲಣ ವಿದರದಲಿ ಪರಿಪೂರ್ಣವಾಗಿಹುದಾತಳತಳವು | ಅದು ಯಿನ್ನಡಿ ಮೇಲೆ ಶೂನ್ಯವು ಯದಕೆ ತಾನೀಗೆರಡು ಮಡಿಯ್ಕೆ ವಿದಿತಕಿಪ್ಪುದು ವರರಸಾತಳ ಶೂನ್ಯ ತದ್ವಿಗುಣ | ೫ ಮೇಲೆ ತಾ ಪಾತಾಳವಿಪ್ಪುದು ಕೇಳು ನಾಲ್ವತ್ತೆಂಟು ಕೋಟಿಯ ಮೇಲೆ ತೊಂಬತ್ತಾಮಲಕ್ಷದಲಿಹುದು ಕೇಳಂದ 2 | 1 ಹದಿನಾಲ) ಲೋಕದ ಕೆಳಗ ಹರಿಭವನಗಳ, 2 ತದ್ಧಿ ಗುಣ, ಖ. ೪ + 21