ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ M) ಸಂಭವನವ 168 ೧೧ ಅದುಗಲ ಹದಿನೇಟುಲಕವು ಯುದಯದಯ ತಾನೊಂದುಲಕವ ದಿದನು ಲೂಕಾಲೋಕಪರ್ವತವೆಂಬರೆ ಭೂಪ ! ೧೦ ಇಂತು ತಾ ಭೂಗೋಳದಗಲವ ದಂತದಿಂದೊಂದೊಂದನ್ನಡಿ ಕಂತುಪಿತ ಪ್ರತ್ಯೇಕವಾಗಿಹ ಕಡಲ ಪರಿಯಂತ | ಅಂತು ಸಪ್ತ ದೀಪದೀಪದ ಪಂತಿಯಲಿ ಹರಿದಿಹ ಸಮುದ್ರದ ಯಂತದಗಲವ ಕೇಳು ನದಿಯಿವತ್ತುನಾಲ್ಕಾದ | ಕೊಟಿಯೋಜನವಲಯ ಭೂಮಿಯ ಮಾಟ ಕೆಳಗಣ ಕೂಟ ಕೂಟದ ಕೋಟ ಮುನ್ನ ಚಿಪ್ಪತ್ತೆಂಟುಕೊಟಿಯೋಜನವು | ಕೊಟಿಯೊಂದೇ ಭೂಮಿ ಭೂರ್ಭುವ ದಾಟ ಯಡೆಯಾ ಭುವನದಿಮ್ಮಡಿ ಕೋಟಿ ಯೆಂಟೇ ಸ್ವರ್ಗ ತಾನದ ಕೊಟಿ ಹದಿನಾಲ್ಕು | ೧೦ ಮೇಲೆ ತಾ ಮಹರ್ಲೋಕವಿಮ್ಮಡಿ ಕೇಳುವದಯಂ ಮೇಲೆ ತಾಳಿ ಹು ದಾಲಯದ ಜನಲೋಕ ಲೋಕದ ಮೇಲೆ ತಪಲೋಕ | ಆಲಯದ ಮೇಲಿಹುದು 1 ಕಮಲಜ ನಾಲಯವು ಶ್ರೀಸತ್ಯಲೋಕವು ಮೇಲೆ ಮುಸುಕಿಹುದಾಕಟಾಹವು ಬ್ರಹ್ಮಗೋಳಕದ | ೧ಕ್ಕೆ ಆಂತು ಮೇಲಣಿಕವಾಗಿ ಪಂತಿಯೊಜನ ದ್ವಿಗುಣ ದ್ವಿಗುಣದ ಲಿಂತು ಕೇಳರು ಕೆಳಗೆ ಮೂ ಕೊಟಿಯೋಜನವು | 1 ಮೇಲೆಯಿಮ್ಮಡಿಸಿಹುದುಗ,ಘ.