ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16ಕ್ -೬ ಸಂಧಿ do ] ಸಂಭವವವ ಧರಣಿಪತಿ ಕೇಳ್ಳತ್ರ ಕರುಮ ವರವರಹ ನರಸಿಂಹ ವಾಮನ ಪರಶುಧರ ಶ್ರೀರಾಮ ಕೃಷ್ಣನು ಬೌದ್ದ ಕಲ್ಕಿಗಳ | ವರಮಹಾಮಹಿಮೆಯನು ಹೊಗಳುವೊ ಡಯಿಯದ್ಯೆ ಪ್ರತ್ಯರ್ಥವೆಂದರೆ ನರರ ಪಾಡೇ ಹರಿಯ ಹೊಗುವೊಡರಸ ಕೇಳಂದ | ಸರಸಿರುಹಬ್ರಹ್ಮಾಂಡವಾವನ ಚರಣದಳ ತೆಗೆನೆರೆಯದೆಂದರೆ ಹಿರಿದು ಪರಿಗಿಂದಿಲ್ಲ ನೋಡಲಿಕಧಿಕಸಮರೆಂದ || c ಆಹರಿಯೆ ನಿನ್ನ ವರ ಸಾರಥಿ ಯಾಹರಿಯೆ ನಿನ್ನ ವರ ಭಾವನ ದಾಹರಿಯೆ ನಿಮ್ಮವರಿಗಿಹ ಪರವೆರಡ ಕೊಡುವಾತ || ಆಹರಿಯೆ ತಾನಾದಿನಿಗಮ ವ್ಯೂಹದೂರನು ಪಾಂಡುಪುತ್ರರ ಗೇಹದಲಿ ಸಿಲುಕಿದನು ಗದುಗಿನ ವೀರನಾರಯಣ | -dy ಹನ್ನೊಂದನೆಯ ಸಂಧಿ ಮುಗಿದುದು. Ndem