ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

173 ಸಂಧಿ ೧೦] ಸಂಭವಪರ್ವ ಚೇಳುಗಳು ತಾವೆಂಟುಸಾವಿರ ಮೇಳವಿಸಿ ಬಂದೂಗಿದಂದದಿ | ಮೇಲು ನೋವಹುದೆಂದು ಶಾಪವ ಕೊಟ್ಟನೊಬ್ಬಂಗೆ | ೧೯ ಉಳಿದವರಿಗಿಂತೆಂದ ನೀವೀ ಯಿಳಯೊಳಗೆ ಜನಿಸೆಂದು ನೇಮಿಸಿ ಬಟಕ ಸಪ್ತಕ ನೀವು ಮರಣವ ಗಾಂಬುದಾಕ್ಷಣಕೆ | ಅಲನೆಗೆಂದನು ನಿನ್ನ ಭೂಮಿಯ ವೊಳಗೆ ಪ್ರತಿ ತಾ ನಲ್ಲನೀನೀ ಯಿಳಪತಿಯ ರಿಪುವಾಗಿ ಜನಿಯಿಸು ಪಂಢರೂಪಿಂದ | So ಎಂದು ಶಾಪವ ಕೊಟ್ಟು ತನ್ನ ಯ ಮಂದಿರಕೆ ತಿರುಗಿದನು ಧೇನುವ ನಂದು ಮರಳಚಿ ಮನೆಗೆ ಬಂದಪನಾವಸಿಷ ಮುನಿ || ಅಂದು ವಸುಗಳಿಗಾಯು ಶಾಪವ ದಿಂದುವದನೆಯ ಮಾತ ಕೇಳಲು ತಂದೆ ಕೇಳ್ಳ ರಾಯ ಜನಮೇಜಯ ಮಹೀಪಾಲ || ನಿರುತ ತನ್ನ ಯ ಬುದ್ದಿ ಕರ ಸುಖ ವರಸ ಗುರುಗಳ ಬುದ್ಧಿಯಿಹಪರ ತರಕೆ ಸಾಧನ ಪರರ ಏುದ್ದಿ ವಿನಾಶಕಾರಣವು | ನಿರುತವದು ತಾ ಪ್ರಳಯಕಾರಣ ಸರಸಿರುಹಮುಖಿಯರುಗಳ೦ಗೀ ಕರಿಸಿದುದು ಕಡು ಕಪ್ಪ ವಸುಗಳ ಯುವತಿಮತವೆಂದ 1 # ವಸ ಗಳಿಗೆ ನಾರದರು ಗಂಗೆಯಲ್ಲಿ ಜನಿಯಿಸಿರೆಂದು ಹೇಳುವಿಕೆ. ಅತ್ತ ಕೇಳ್ಳ ರಾಯ ವಸುಗಳ ಚಿತ್ತ ಕದಡಿತು ಕಾವುದಾರ

ಧರೆಯೊಳಂಗೈದರೆ ತಪ್ಪದು ಈಡು ತವಗೆಂದ, ಗ ಘ.

.೧