ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

175 ೦೭ ಸಂಧಿ ೧೦] ಸಂಭವರರ್ಪ ಬಂದು ಗಂಗೆಯು ವರುಣದೇವರ ಮುಂದ ತೊಡೆಯಲು ಮೇಷ್ಮೆ ಸರಸಿಜ ನಂದನನು ತಾ ವರುಣಗೆಂದನು ನೀನು ಮಾನಿನಿಯ | ಆ ವರುಣನಿಗೆ ಮನುಷ್ಯನಾಗೆಂದು ಬ್ರಹ್ಮಶಾಪ, ಸಂದ ವವು ಸಡಿಲೆ ನೋಡಿದೆ ಯೆಂದೊಡೆಂದನು ನನ್ನ ಪ್ರಸಿ ಯೆಂದು ನೋಡಿದೆ ದೇವ ತಾನಿದಕೇನು ಹೇಡೆಂದ || ತನ್ನ ಯುವತಿಯ ಮಾನಹಾನಿಯ ಮನ್ನಿಸುವುದೇ ತಾನೆ ಯೆಂದರೆ ಭಿನ್ನಗಾಣಲಿಕಾಗದೆಂದನು ಮುಳಿದು ಕಮಜನು | ಇನ್ನು ನೀ ಜನಿಸಿಳಯ ನೃಪರಲಿ ಜನ್ನವಾಗಿಯೆ ಶಾಂತನಾಮದಿ ಮುನ್ನ ನೀನಂದೆನ್ನ ಮಾತನು ಮಾರಿ ನಡೆದಲ್ಲಿ | ನಾವು ಪಶ್ಚಿಮಕಡಲ ತಡಿಯಲಿ ತಾವು ಕೃತಯುಗದಾದಿಯೊಳು ತಾ| ನೋವಿ ಮಿಾಯುತ್ತಿರಲು ನಿನ್ನಯ ತೀವ್ರತೆರೆಗಳಲಿ | ಓವೆನುತ ಹೊಲಿಕೆ ನಿನಗೆಯು ನಾವು ನುಡಿದೆವು ಶಾಂತನಾಗ್ಗೆ ಭಾವ ವಲ್ಲೆನೆ ವಿಾಖಿ ಹಾಯಾನಮ್ಮ ತಾಣವನು | ನೀನು ಕೆಡಿಸಿದೆ ಯಿದಕೆ ಶಾಂತನು ನೀನದಹುದ್ದೆ ಯೆನಲು ಗಂಗಾ ಮಾನಿನಿಯು ಬಿ ಸಿ ಯನಗೇನೆಂಬುದಭಿಧಾನ | ನೀನು ಪಂಕಜನಾಭನ ಮಹಾ ಮಾನಪದಗಳ ಜನಿತೆ ನಿನ್ನ ಲೇನು ತಾನಪರಾಧವಿಲ್ಲವು ದೇವಿ ಕೇಳಂದ | ೩೦