ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18G ' ಮಹಾಭಾರತ [ಆದಿಪರ್ವ ಹಿಂದೆ ನೂಬ್ಬ ದಲಿ ಶಂತನು ಮಂದಿರದಿ ತಾ ಗಂಗೆ ಯಿದ್ದಳು ಕಂದ ಭೀಷ್ಮನ ಹೆತ್ತು ಹೋದಳು ತನ್ನ ಮಂದಿರಕೆ | 84 ಬಟಕ ಯಿನ್ನ ಅಬುದಕಾತನ ಕಳುಹಿದಳು ಶಾಂತಂಗದೆಂಬೀ ವೊಳಕಥೆಯ ತಾ ಹೇಳ್ಳಿ ಕೇಳ್ಳರ ದೇವನನವರತ | ಒಲಿದು ರಕ್ಷಿಪನವರಿಗಿಹಪರ ನೆಲೆಗಳಲಿ ವರರುಭವನೀಯಲಿ ಬಳಿಕ ಗದುಗಿನ ವೀರನಾರಾಯಣನು ಮನಮುಟ್ಟಿ | ೪೭ ಕರುಣಿಸಿದ ಶಶಿವಂಶಕಿಹಪರ ವೆರಡಾಪರದೊಳಗೆ ತನ್ನನು ನಿರುತ ನೆನೆವರ ಕಾವನಾಮುರವಥನ ದೆಸೆಯಿಂದ | ದುರಿತಗಳು ಪರಿಪೂರ್ಣನೆಂದೇ ಹರಿಯನಖಿತಗೆ ಹೊದ್ದ ವಾಗಳು ಮರಸ ಗದುಗಿನ ವೀರನಾರಾಯಣನ ಕರುಣದಲಿ || ಹನ್ನೆರಡನೆಯ ಸಂಧಿ ಮುಗಿದುದು, ೪v ಹ ದಿ ಮ ರ ನೆ ಯ ಸ೦ ಧಿ . ಸೂಚನೆ. ಸತ್ಯವತಿ ಜನಿಸಿದಳು ಶಾಂತಗೆ. ಚಿತ್ರವಲ್ಲಭೆಯಾಗಿ ಮೊದಲಲಿ ಹೆತ್ತಳ್ಳಿ ಶ್ರೀವರನ ವೇದವ್ಯಾಸರೂಪಿನಲಿ |