ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೬] ಸಂಭವಪರ್ವ 131: ಕೇಳು ಜನಮೇಜಯ ಧರಿತ್ರಿ ಪಾಲ ಸೊಬಗಿನ ಮೇಗಳಾತ್ಮನ ಮೇಲುನೋಟದಲಿನ್ನು ಹುಟ್ಟುವ ನೃಪರ ಸಡಗರವ | ಕಾಲಕಾಲಕೆ ಜನಿಸಿ ಮಂಗಳ ಲೀಲೆಯಲಿ ಹರಿಯೊಡನೆ ಯಾಡುವ ಖೇಳಮೇಳದ ಪರಿಯ ಚಿತ್ತೈಸೆಂದನಾಮುನಿಪ || ಚಂದ್ರವಂಶದವರ ಮಹಿಮೆ. ಕಾಲವವರಲಿ ಕೈಯ್ಯನಿಕ್ಕದು ಮೇಲೆ ಕಝಿಕ್ಕವರ ಕಾಣೆನು ಕೇಳು ನಿನ್ನಯ ಪೂವ~ಪುರುಷ್ಕರ ಜನನದುನ್ನ ತಿರು | ಬೀಜಕೊಂಡಳು ಗಂಗೆ ಶಾಂತನ ಮೇಲೆ ತಾನಿನ್ನೂ ಅವತ್ವರ ಕಾಲ ಸವೆಯಲು ಬಹಿಕ ಸುತನನು ಕೊಟ್ಟು ವಹಿಲದಲಿ ! - ಶಾಪ ಹಿಂಗಿತು ಸುರನದಿಗೆ ಬತಿ ಕಾಪರಾಕ್ರಮಿ ಭೀಷ್ಮ ಶಂತನು ಭೂಪತಿಗೆ ಮಗನಾಗಿ ಬೆಳಗಿದನಖಿಳದಿಕ್ಕಟವ || ಉಪರಿಚರವಸುವಿಗೆ ಪುತ್ರ ಮತ್ತು ಪುತ್ರಿಯ ಜನನ, ಭೂಪ ಕೇಳ್ಳ ಯುಪರಿಚರವಸು ಮೋಪದಲಿ ವಾರಿಧಿಯಲಾಡುತ ಲಾ ಪುರಂದರಲೋಕವನಿತೆಯ ಕಂಡು ಮನಸಿಜನ | ೩ ಬಾಣದಲಿ ಬಸವಳಿಯೆ ಬಿದ್ದು ದು ಹೋಣಿಯಲಿ ರೇತಸ್ಸು ಬಟಕದ ಕಾಣುತಲಿ ತನ್ನಾತ್ಮ ಪತ್ನಿಗಧೈಯ ಬೇಕೆನುತ | ಮಾಣಧಾ ಪಾಂಚಾಲನೋಂದ