ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

184 [ಆದಿಪರ್ವ ಮಹಾಭಾರತ ನೆಲೆಯನಲಿಯದೆ ವಾಸನೆಂಬರ ದಿಳಯ ಮನುಜರ ಪಾಪರಾಶೆಯ ಬಳಗಕಿದ ಕೋ ತಾನು 1 ಸಾಧನ ಭೂಪ ಕೇಳೆಂದ || ಬಟಕ ಕೃಪೆಯಲಿ ಮತ್ಸಗಂಧವ ಕಳದು ಯೋಜನಗಂಧಿ ಮಾಡಿದ ಜಲರುಹಾಕ್ಷನು ನಳನವದನೆಗದೆಂದನೊಂದುವನು || ನೀವು ಜನನಿಗಳನಗದೆಂಬುದು ದೇವಿ ಕೇಳಿ ಸತ್ಯವತಿಯೆಂ ದಾವಿಭುವು ಬೇಡಿದನು ತಾ ಸಲೆ ವಿನಯಪರನಾಗಿ | ಭೂಮಿಪತಿ ಚಿತ್ಸು ನಿಮ್ಮಯ ಭೂಮಿಪರ ಸಂಘಕ್ಕೆ ಲಕ್ಷ್ಮಿ ಕಾಮಿನೀಶನು ಮೂಲವಾದನು ರಾಯ ಕೇಳೆಂದ | ೧೨ ೧೩ ೧೪ ವ್ಯಾಪಿಸಿದ ಸರ್ತಿ ನಿಮ್ಮಯ ಟೋಪವನು ತಾನೇನನುಸುರುವೆ ನಾ ಪುರಂದರಮುಖ್ಯನಾಕಜಜಾಲವಣೆಯಲ್ಲ | ಭೂಪ ಕೇಳು ಪರೀಕ್ಷಿಸಲು ವಸು ರೂಪುಗರ್ಭವು ವಿಾನ ಬಸುಲಿ ವ್ಯಾಪಿಸಲು ಜನಿಸಿದರು ಪುರುಷರಾಕ್ಷಣಕೆ 2 | ಬಂತಿಕ ಮತ್ತ್ವದ ಬಸುಬಿಲುದಿಸಿದ ನಳಿನಲೋಚನೆ ಮತ್ಸಗಂಧಿನಿ ಬಳವುತಿರಲಿಕೆ ಸಂಗವನ್ನು ಪರಾಶರವತಿಗೆ | ನಳಿನನಾಭನು ಜನಿಸಿ ಯಾಕೆಯ ಹಳಯ ಶಾಪವ ತಿಳಿದು ಶಾಪವ ನಿಳಯಬಡಿದನು ನಿಮಿಷಮಾತ್ರಕೆ ಭೂಪ ಕೇಳಂದ | ೧೫ 1 ನರಕ, . 2 ವ್ಯಾಪಿಸಿತು ಜನಿಸಿದುದು ಮಿಥುನವು ಮತ್ತ್ವಜಠರದಲಿ, ಚ,