ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧4) ಸಂಭವಪರ್ವ 185 ನಳಿನನಾಭನ ಕೃಪೆಯನ್ನಾಹ್ಮಣ ತಳಯಲಾಯಿತು ಮತ್ಸಗಂಧಿಗೆ ಬಟಕಲಾಕೆಯು ವರಸುಗಂಧಿಯು ಮಾಡಿದನು ಮುನಿಸ | ಇಳಯೊಳಾಕೆಯ ದೇಹ ಯೋಜನ ವಳಯಪರಿಯಂತರ ಸುಗಂಧದ ಬಳಗವಾಯಿತು ವ್ಯಾಸನಾಜ್ಞೆಯ ಕೃಪೆಯು ಭಾರದಲಿ ೧೬ ಬಳಿಕ ಯೋಜನಗಂ" ಯಲ್ಲಿಂ ದಿಳಿದನಭ್ರಶಮನುರುಪಿಂ ಗಳಜಟಾಪರಿಬದ್ದವೇದವ್ಯಾಸಮುನಿರಾಯ | ಒಲಿದು ಕಮಲದಳಾಯತಾಕ್ಷಕ ನಿಳಿದು ಸತ್ಯವತೀಸುತನು ಮುನಿ ತಿಲಕನಾದನದಾಕೆ ಮಾಡಿದ ಸುಕೃತಫಲದಿಂದ | ಆಗ ಶಂತನುವಿಗೆ ಸತ್ಯವತಿಯ ದರ್ಶನ ನೆನೆ ವಿಪತ್ತಿನೊಳಂದು ತಾಯನು ತನುಜ ಬೀಡ್ಕೊಂಡನು ಪರಾಕರ ಮುನಿಪ ಕಾತ್ರವನು ಪುನರಪಿ ಕೊಟ್ಟನಾಸತಿಗೆ 1 ವಿನುತಕ್ಷಪಾ ತೀರದಲು ಮಾ ನಿನಿಯ ಕಂಡನು ಬೇಟೆಯಾಡುತ ಜನಪ ಶಂತನು ಮರುಳುಗೊಂಡನು ಮದನನೆಸುಗೆಯಲಿ 3 lov ೧s ಆಕುಮಾರಿಯ ರೂಪಿನೇಚ್ಚಗೆ ಲೋಕದಲ್ಲೆಣೆಯಿಲ್ಲ ಮಿಕ್ಕಿನ ಕಾಕುಯುವತಿಯರೇಕೆ ಭಾಮಿನಿ ಸತ್ಯವತಿಯಿರಲು | 1 ವನಿಪುನಃ ಕನ್ಯಾತವನು ಕರುಣಿಸಿರನಾಣತಿಗೆ, ಚ. 9 ಯಮುನಾ, ಚ. 3 ಶರಹತಿಗೆ, ಕ, ಖ ಗ. 24