ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ [ ಸಂಭವಪರ್ವ 18? ಅರಮನೆಗೆ ನಡೆಯೆನಲು ತಂದೆಯ ಪರಮವಚನವಲಂಘವನೆ ಕ ತರಿಸಿ ಭಗ್ನ ಮನೋರಥನು ಮರಳಿದನು ಮಂದಿರಕೆ 1 -೩ ಸತ್ಯವತಿಯು ಬಪ್ಪದಿರಲು ಚಿಂತೆಯಿಲ್ಲದಿರುವಿಕೆ, ವಿರಹತಾಪದ ಬೇಗೆ ಭೂಮಿ ಶರನ ಮುಸುಕಿತು ಬರಿಯ ದೃಷ್ಟಿ | ನರಸ ಬಣಿ ಸಲರಿಯೆನೆಂಟೋಂಬ ಅಲಿ ಪರಿಯ | ಮರಣವಿನ್ನೇನೆಂಬ ಜನದ ಬ ರದ ಗುಜಗುಜನಖಿದು ಯಮುನಾ ವರನದೀತೀರಕ್ಕೆ ಬಂದನು ಭೀಷ್ಮ ವಹಿಲದಲಿ || o ಕರೆಯಿಸಿದ ಧೀವರನ ನಯ್ಯ ಗರಸಿ ಯಾಗಲು ಬೇಕು ಕೊಡಿ ಯೆನೆ ಯರಸಿಯಾದೊಡೆ ಮಗಳ ಮಕ್ಕಳು ರಾಜ್ಯವಾಳವೊಡೆ | ಅದು ಸಲಿಸುವೊಡಿದನು ತನ್ನ ಯ ವರಕುಮಾರಿಗೆ ರಾಜ್ಯವಿತ್ತಿದ ನಿರುತ ಮಾಡುವುದಾದರಾಕೆಯು ನಿನಗೆ ತಾಯಹಳು | ೦೫ ಆದೋಡಿಲ್ಲಿಂ ಮೇಲೆ ನಾರಿಯ ರಾದವರು ಭಾಗೀರಥಿಯ ಸರಿ ಮೇದಿನಿಯ ಸಲಿಸುವೆನು ನಿನ್ನಯ ಮಗಳ ಮಕ್ಕಳಿಗೆ | ಈದಿವಿಜರೀ 'ಮುಖ್ಯಮುನಿಜನ ರಾದಿಯಾಗದಕಿನ್ನು ಸಾಕ್ಷಿಯು * ಮೇದಿನಿಯು ಸಾಮ್ರಾಜ್ಯಲಕ್ಷ್ಮೀಗದೆನಲು ಕೈಕೊಂಡ |

  1. ಹರಿಹರಬ್ರಹ್ಮಾದಿದೇವರು ಸಾಕ್ಷಿಕಳೀ, * ಖ ಘ