ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

198 ಮಹಾಭರತ [ಆದಿಪರ್ವ ತನ್ನ ಪಟ್ಟಣಕ್ಕೆದೆ ದುಪದಜ ತನ್ನ ಯುವತಿಯ ರಮಿಸಿ ಭಾಷೆಯ ನಿನ್ನು ಸಲಿಸುವೆನೆಂದು ಬಂದಪನೆಂಟುದಿನದೊಳಗೆ | ೬೩ ಬರಲು ಹಿಂದೊಂದಾಯು ಶಂಕರ ವರವರಾಶ್ರಮದೊಳಗೆ ಯಕ್ಕೇ ರನು ಕಂಡನು ತುಂಬುರನು ಸತಿರೂಪುಗೊಂಡಿರಲು | ವರಸತಿಯು ಕಂಡಾತ ಸೋತನು ಸರಸಿಜಾಕ್ಷಿಯನ್ನೆದೆ ಹೋದನು ನಿರುತ ಗರ್ಭಿಣಿಯಾದಳಾಕೆಯಮೋಘವೀರ್ಯದಲಿ | ೬೪ ಬಳಿಕ ಬಂದು ಶಿಖಂಡಿ ತುಂಬುರ ಗೆಲೆ ಮಹಾತ್ಮಕ ನಿನ್ನ ಕೃಪೆಯ ಕುಲವುಳಿಯಿತಭಿಮಾನ ಹೆಮ್ಮೆಯಲಿನ್ನು ಕೊಳ್ಳಂದ | ಕೊಳಲು ಬಾರದದೆನಗೆ ಕೇಳನ ಛಲವೋ ಹೇಲ್ವೆ ತಂದೆ ನೀನೆನೆ ಲಲನೆಯಾಗಿದೆ ನಾನು ಕಂಡಾಗೊಬ್ಬ ಗಂಧರ್ವ | ಬಟಕ ಯಕ್ಷೇಶರನು ಕಂಡನು ನಿಳಯಕ್ಕೆ ತಂದೆನ್ನ ರಮಿಸಿದ | ಬತಕಲಾಯಿತು ಗರ್ಭವಾಹಣ ಶಿವನು ನಡೆತಂದ | ಸಳಯಕೃತರೆ ನಾನು ನಾಚಿಯೆ ಯೊಳಗೆ ಯಿರುತಿರೆ ಎಂದು ಕಂಡನ ದೆವೊ ನೀ ನನ್ನಾಜ್ಞೆಯಿಲ್ಲದೆ ಮಾಡಿದುದಕಿನ್ನು || ಈ &4 ನಿನಗೆ ಮಾನಿನಿತನವು ಹಿಂಗದೆ ಜನಿಸಿರಲಿ ತಾನೊಂದು ಜನ್ಮಕೆ ಪುನರಪಿಯು ನೀ ಪುರುಷನಾಗೆಂತೆಂದು ತೆರಳಿದನು | &೫