ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೩] ಸಂಭವಪರ್ವ 198 ಬಂದ ಪುಂಸ್ತ್ರವು ಸ್ಥಿರವಾಗುವಿಕೆ ಎನಗೆ ಗರ್ಭಿಣಿತನವು ಸಮನಿಸಿ ತನಗೆ ತಾನಿದು ನೈಜವಾಯಿತು ನಿನಗೆ ನಿನ್ನ ಯ ಬಯಕೆ ಸಂದಿತು ಹೋಗು ನೀನೆಂದ | && ಎನೆ ಖಚರ ಲೇಸೆಂದು ವಂದಿಸಿ ಮನದಲುತ್ಸಾಹಿಸುತ ಬಂದನು ಜನಕಜನನಿಗೆ ಹೇಳೆ ತನ್ನ ಯ ಪುರುಷಸಂಗತಿಯು || ಜನಸ ಕೇಳ್ಳ ದುಸದನಾಗಲು ವನಿತೆಗೆಂದನು ನಮ್ಮ ಕೂಲಿಯ | ನಿರುತವಾಕ್ಯವು ಸತ್ವಹುದ್ದೆ ಯೆಂದು ಹರುನ್ನಿಸಿದ | &v ಎಂದು ದ್ರುಪದನು ವರಶಿಖಂಡಿಯ ಛಂದದಲಿ ಪಾಲಿಸುತಲಿರ್ದಪ ನಿಂದುಕುಲಸಂಭವರ ಸರಿಯನೆ ಕೇಳು ನೀನೆಂದ | ಮುಂದು ದೊರೆ ವಿಚಿತ್ರವೀರ್ಯಗೆ ಮಂದಮತಿಯಲಿ ತಾನು ಯೋಜನ | ಗಂಧಿಯಲಿ ಭೀಷ್ಮರಲಿ ಸಂಶಯ ಪುಟ್ಟೆ ಮನದೊಳಗೆ | ೬೯ ವರವಿಚಿತ್ರ ವಿಚಿತ್ರವೀರ್ಯನು ನಿರುತವಖಿಯದೆ ನಿಮ್ಮ ಭಿನ್ಮನ ಪರಿಯು ಯೋಜನಗಂಧಿ ಯಿಬ್ಬರ ಪರಿಯು ಹೊಸತನುತ | ಧರಣಿಪತಿಗಲಹಲಿಕೆ ತಾನಿದ 1° ನಟಿಸಿ 2 ನೋಡುವೆನೆಂದು ನೃಪನಿರೆ ಸುರನದೀಸುತ ತಾಯಿಗಾಗಲಿ ಹರಿಕಥಾಮೃತವ || ಹೇಲುತಿರೆ ನೃಪನಾಗ 3 ನಡುಗಿಯೆ ಕಾಲಿಗಿಕ್ಕಿದನುತ್ತಮಾಂಗವ 1 ತಾನಾ, ಜ. 2 ದರಿಸಿ, ಜ, 1 ಕಂಡಾಗ, ಕ, ೬೦