ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಭವಪರ್ವ '201 ಹ ದಿ ನಾ ಲ್ಕ ನೆ ಯ ಸ ೦ ಧಿ . ಸೂಚನೆ. ಚಂಡಮುನಿ ದೂರ್ವಾಸ ಕುಂತಿಗೆ ಚಂಡಮಂತ್ರವನೀಯೆ ಯಾಹವ * ಚಂಡವಿಕ್ರಮನವನಿಯಲಿ ಜನಿಸಿದನು ಕಲಿ ಕರ್ಣ | ವಿಚಿತ್ರವೀಯ್ಯನ ಮರಣ ಅರಸ ಕೇಳ್ಳೆ ಕೆಲವು ಕಾಲಾಂ ತರಕೆ ನಿಮ್ಮ ವಿಚಿತ್ರವೀರ್ಯನು ಸರಿದನಮರ ಯರಲಿ ಬಡಕೀ ನದೀಸುತನ | ಭೀಷ್ಮನು ರಾಜ್ಯವನೊಪ್ಪದಿರಲು ವೇದವ್ಯಾಸರನ್ನು ಕರೆಯುವಿಕೆ. ಕರೆದು ನುಡಿದಳು ಮಗನೆ ರಾಜ್ಯವ ಧರಿಸು ನೀನಿನ್ನು ತರದ 1 ಹಿಮ ಕರಕುಲವ ಬೆಳಗೆಂದು ಯೋಜನಗಂಧಿ ಬೆಸಸಿದಳು | ೧ ತಾಯೆ ನಿಮ್ಮೊಪಾದಿ ರಾಜ ಸ್ವಿ ಯರೆಂಜಾನುಡಿಯೊಳಗೆ ಗಾಂ ಗೇಯ ಮಲಗನು ಭೀಷ್ಮ ವಚನಕೆ ಬೇರೆ ಮೊಳೆಯುಂಟೇ ತಿ | ಕಾಯದಲ್ಪಸುಖಕ್ಕೆ ಘನನಿ ಕೈ ಯಸವ ಕೆಡಿಸುವನೆ ಯಲವದ ಕಾಯಿಕೊಡುಗ ಕಲ್ಪವೃಕ್ಷವ ಕಡಿವನಲ್ಲೆಂದ || * ಚಂಡಮುನಿ ಮಂತ್ರಾಹ್ಯಯದಿಖರೆ ಚಂಡಕರಸತ್ತೇಜನಾಹವ, ಚ. ...ಕರದಂಡನಖನಸತೇಜನಾಹವ, ಖ ಛ. 1 ನೀನಿನ್ನ ತಾಯಿ, ಖ, ರು), 2 ನುತಿವತವ, ಕ.