ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

284 ೧೧ ಮಹಾಭಾರತ [ಆದಿರದ ತಾಂಟಕನು ಮಗನಾದನಂಬಾಲಿಕೆಗೆ ಪಾಂಡುಮಯ | ಚುಂಬಿಸಿತು ಪರಿತೋಪನವಪುಳ ಕಾಂಬುಗಳು ಜನಜನಿತವದನೇ ನೆಂಬೆನುತ್ತಾಹವ ಕುಮಾರೊಧ್ಯವದ ವಿಭವದಲಿ | ೧೦ ಜಾತಕರ್ಮಾದಿಯನು ಪಾರ್ಥಿವ ಜಾತಿವಿಧಿವಿಹಿತದಲಿಗಂಗಾ ಜಾತ ಮಾಡಿಸಿ ತುಪಡಿಸಿದನಖಿಳಾಚಕರ | ಈತನೇ ದೃತರಾಷ್ಟ್ರ, ನೆರಡನೆ ಯಾತ ಪಾಂಡು ವಿಲಾಸಿನೀಸಂ ಜಾತನೀತನು ವಿದುರನೆಂದಾಯವರಿಗಭಿಧಾನ | ಅರಸ ಕೇಳಿಂತಿವರು ಪೂರ್ವದ ಸುರಪತಿಯ ಸದನದೊಳಗೊಮ್ಮೆಯು | ನೆರೆದು ಹಾಹಾ ಹೂಹು ಯೆಂಬವರಿವರು ಗಂಧರ್ವ | ನಿರುತರಾಗದೇಪದಲಿ ತಾ. ಧರೆಗೆ ಜನಿಸಿದರಿಂದುಕುಲದಲಿ ಸುರಪತಿಯ ಶಾಪದಲಿ ಪಾಂಡುÅತಿಸಧೃತರಾಷ್ಟ್ರ ೧೨ ಯಮನಿಗೆ ಮಾಂಡವ್ಯ ಶಾಸ. ಪೂರ್ವದಲಿ ಮಾಂಡವ್ಯಮುನಿಪತಿ ಯುರ್ವಿಯಲಿ ಶ್ರೀಬ್ರಹ್ಮಪದವಿಗೆ ಸಾರ್ವತಪವನು ಮಾಡ ಬಟಿಕೊಂದಾರು ಕೇಳಂದ || ಸಾರ್ವಭೌಮನ ಮನೆಯ ತುರಗವ | ನೋರ್ವ ತಸ್ಕರ ಕೊಂಡು ಬರಲಿಕೆ | ನೀರ್ವಹದಿ ಹುಯಾಯ್ತು ಬೇಗದಿ ಭೂಪ ಕೇಳೆಂದ || - ೧೩ ಬಟಿಕ ತಸ್ಕರ ಹಯವನೊಯ್ಯುತ ಕಳವಳಿಸಿ ಮಾಂಡವಮುನಿಸನ