ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧8 ಸಂಧಿ ೧೪] ಸಂಭವರವಣಿ ಮೆಳಯೊಳಗೆ ತಾ ಕಟ್ಟಿ ಹೋದನು ಬೇಗ ಗತವಾಗಿ | ಹಳುವುದಗಲಕೆ ತುಂಬಿ ಹುಯ್ಯಲು ವುಲಿವುತಲಿ ಬರಲಾಗ ಹಯವನು ಕಳುವದಲಿ ತಾವೈದೆ ಕಂಡರು ಮುನಿಯ ಹಿಂದಿರಲು || ಬಿಗಿದು ಹೊಡೆಗೈಗಟ್ಟಿ ಮುನಿಯನು ನಗರದೊಳಯಿಕೆ ತಂದು ಭೂಪನ ಮಗನ ಮುಂದಕೆ ಮುನಿಯ ನಿಲಿಸಲಿಕಾತ ಶೂಲದಲಿ | ತೆಗೆಸಿದನು ಮಾಂಡವ್ಯಮುನಿಯನು ನಗುತಲಾಯಮರಾಜನಾಕಣ ದುಗುಡದಲಿ ಮುನಿವರನು ಯಮನನು ತಾನು ಧ್ಯಾನಿಸಿದ | ೧೫ ಬಳಿಕ ದಮನೈತಂದು ಮುನಿಪನ ತಿಳುಹಲಾತನು ತನಗೆ ಶೂಲದ ಕೊಲೆ ಯಿದೇತಕೆ ಪೂರ್ವಜನ್ಮದ ಪಾಪವೇನೆನಲು | ನೆಲೆಯು ಹೇಡನೆ ನೀನು ತೊನಸೆಯ ಕೊಲೆ ಮಾಡಿದೆ ಮುಳುಮೊನೆಯಲಿ | ತಿಳಿದು ನೋಡೆನೆ ತಾನು ನೋಡಿದ ತನ್ನ ಕರ್ಮವನು |: ೧೩ ಅಲ್ಲಿ ನೋಡಲಿಕಾಗ ತೊನಸೆಯ ಮುಳುಮೊನೆಯಲಿ ಕೊಂದವಾಸವ ದಿಲ್ಲಿ ನಾಸ್ತಿ ಬ್ರಹ್ಮಪದವಿಗೆ ತಪವ ಮಾಡಿದುದ | ಹೊಲ್ಲೆಯಾಯಿತು ತನಗೆ ಕಮಲಜ ನಲ್ಲಿ ಯೆನುತಲಿ ಬ್ರಹ್ಮಲೋಕವ 1 ಬಲ್ಲರೇ ಶಿವಗರುಡತೇಪರು ಯಿನ್ನು ಮೊದಲಾಗಿ | ತಾನಯೋಗೈವ ಬಯಸಿದೆನು ಹರಿ ತಾನೆ ಬಲ್ಲನೆನಲಿಕೆ ಶೂಲದ | ಖಾದವ ಕ.