ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಟ ಸಂಧಿ ೧೪] ಸಂಭವಪರ್ವ 209 ವಿಗಡಮುನಿಪನ ಮಂತ್ರವನು ನಾ ಲಿಗೆಗೆ ತಂದಳು ರಾಗರಸದಲಿ ಗಗನಮಣಿಯನು ನೋಡಿ ಕಣ್ಣ೪ ಮುಕ್ತಿ ನಿಮಿಷದಲಿ 1 # _cr ಅರಸ ಕೇಳ್ಳ ಮುನಿಯ ಮಂತ್ರಾ ಹರದ ಕರ್ಷಣಕೆ ತಳುವಿದರೆ ದಿನ ಕರನ ತೇಜವ ಕೊಂಬನೇ ದೂರ್ವಾಸ ಸಿಗಡನಲ | ಸರಸಿಜದ ಸಖ ಬಂದನಲ್ಲಿಗೆ ಕಿರಣಲಹರಿಯ ರಾಶಿಯಲಿ ತಾ ಸರಸಿರುಹಮುಖಿ ಕಂಡು ಬದಯೆ ಬಾರದಿರಿ ಯೆನಲು | ೩೦ ಇನ್ನು ಹಿಂದಕೆ ಹೋಗಬಾರದು ಕನ್ನೆ ಗವಿಪನ ಮಂತ್ರ ಕಳುಹದ ದಿನ್ನು ನೀನಂಜದಿರು ಸುತ ನಿನಗೊಬ್ಬ ಜನಿಸುವನು | ಕನ್ನಿಕೆಯ ಬೌ ಢಿಯಲಿ ನೋಡಿಯೆ ಮನ್ನಿನಿಯ ಮತ್ತಾಗಳಾಕೆಯ ಕನ್ನೆ ತನದಲಿ ನಿಲಿಸಿ ತಿರುಗಿದ ದಿನಪನಾಹ್ಮಣಕೆ | ಇನ್ನು ನಿಲ್ಲದು ಋಷಿಪ್ತತಿಯ ಸಂ ಪನ್ನ ಮಂತ್ರವಮೋಘವಿದು ನಿನ | ಗೆನ್ನ ತೂಕದ ಮಗನಹನು ನೀನಂಜಬೇಡೆಂದ | ಕನ್ನೆಯನು ಕೂಡಿದನು ಮುನ್ನಿನ ಕನ್ನೆ ತನ ಕೆಡದಿರಲಿ ಯೆನುತಲಿ ತನ್ನ ರಥವಿದ್ದೆಡೆಗೆ ರವಿ ತಿರುಗಿದನು ವಹಿಲದಲಿ | ೩.c - ಕುಂತಿಗೆ ಪುತ್ರ ಜನನ ಅರಸ ಕೇಳ್ತಾಶ ರ್ಯವನು ತಾ ವರೆಯ ಮಿತ್ರನ ಕರುವಿನರಕದ 1 ಮೊಗದಲಿ, ಚ. - * * * 27