ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೫] ಸಂಭವವರ್ವ” 217 ಪಾಂಡುವಿಗೆ ಮುನಿಶಾಸ ಕಾತರಿಪ ಮುನಿಮಿಥುನವನು ನಿ ಮಾತ ಕಂಡನು ಬಿಲ್ಲಕೊಪ್ಪಿನ ಜಾತಕದಪಿನ ಮಕುಟದೊಲಹಿನ ಬೆರಳ ಮೂಗಿನಲಿ ! ಭೀತಿಗಂಪಿನ ತಳಿತಬೆಂಗಿನ ಪಾತಕದ ಪರಿಭವದ 1 ಮುಖದ ಮ ಹೀತಳಾಧಿಪ ಸುಯು ನೊಂದನು ಶಿವ ಶಿವಾ ಯೆನುತ || ೧೬ ಅರಿಯೆ ನಾನಿವರೆಂದು ಮೃಗವೆಂ ದಯಿದೊಡಿದು ಮತ್ತೊಂದು ಪರಿಯಾ ಯು ಅವ ಮಾಣಿಕವೆಂದು ಕಂಡೊಡ ಕೆಂಡವಾದುದಲ | ಸರವಿ ತಾ ಹಾವಾದುದಿದ ಕಂ ಡಚಿಯನೀಕೌತುಕವನು ಮೈ ಮಣಿದು ಕೊಂದೆನೆ ಯೆನುತ ಹರಿದೈತಂದನಾಹ್ಮಣಕೆ || ೧೭ ಉಗಿದು ಬಿಸುಟನು ಸರಳಮಗ್ಗುಲ ಮಗುಚಿ ನೆತ್ತರ ಹೊನಲಿನಿಂದನೆ ತೆಗೆದು ತೊಳದೊಳಿಸಿದನು ಸಗ್ಗಳೆಯ ನೀರಿನಲಿ | ಮಗವಹರೆ ಮಾನುಷರಕಟ ಪಾ ಪಿಗಳಿದೆತ್ತಣ ತಪವಿದೆತ್ತಣ | ಮೃಗವಿನೋದಕ್ರೀಡೆ ಕೊಂದುದೆನುತ್ತ ಬಿಸುಸುಯ್ದ || ೧v ಮತ್ತೆ ನಾವೇ ಪಾಪಿಗಳು ನೀ ವುತ್ತಮರಲಾ ಸಾಕಿದೇತಕೆ ನುತ್ತ ಮರಳುವ ಕಂಗಳಡಿಗಡಿಗೊಗುವ ಮೇಲುಸುರ | ಎತ್ತಿ ಹಾಯುವ ಕೊರಳ ಬಿಕ್ಕುಳ 1 ಪರಿಠವದ, ಖ, ಜ, 28