ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪರ್ವ ܧܩ Ow 220 ಮಹಾಭಾರತ ಭರತವಂಶಕೆ ಪುತ್ರಶತವವ ತರಿಸುವುದು ಗಾಂಧಾರಿದೇವಿಗೆ ವರಮುನೀಶ್ವರನಿತ್ತ ಹದನಿದು ನಿಮ್ಮಡಿಗಳಖಿಯೆ | ದುರುಳಮುನಿಪನ ಶಾಪವೇ ° ಪುರುಪ್ರಸಂಗವಿರೋಧಿ ನಮಗಿ ನ್ನ ರಸ ನಾಪುತ್ರಸ್ಯ ಗತಿಯೆಂದಿರದೆ ಗುತಿವಚನ | ಧರೆಯ ರಾಷ್ಟ್ರಸ್ಥಿತಿಗೆ ಸುತರವ ತರಿಸುವರು ಗಾಂಧಾರಿಗಾಪು ತ್ರರಿಗೆ ಸುತರಾಸುತರ್ಗೆ ಸುತರಾಸುತರು ಜನಿಸುವರು | ಧರೆ ಪರಂಪರೆಯಿಂದಲಲೆ ಸರಿವುದೀನಿಮ್ಮಡಿಗೆ ದರ್ಭಾ ಸ್ವರಣಸಮಿದಾನಯನವೇ ಕಡೆಗೆ ದಳಾಕುಂತಿ || ಕುಂತೀ ಪಾಂಡುಗಳ ಸಂವಾದ ವನಜಮುಖಿ ಕೇಳೆ ಪುತ್ರಮುಗದರು ಶನವು ಸುಲಭವೆ ಪುಣಹೀನರಿ | ಗೆನಿತು ಹಲುಬಿದೊಡೇನು ಹಂಗಿಗರಾವುದುಷ್ಕೃತಿಗೆ | ಮುನಿಯ ಬೇಟದ ಬೇಳುವೆಯ ಮಾ ತಿನ ಹವಣ ನೀ ಬಲ್ಲೆ ನೀ ಹೇ ಪೆನಗೆ ಕರ್ತವ್ಯವನು ಮಾನಿನಿ ಭೀತಿ ಬೇಡೆಂದ || ನಾರಿಯರು ಮತ್ತಲ್ಲಿ ರಾಜಕು ಮಾರಿಯರು ಚಲವಾದಿಗಳು ಗಾಂ ಧಾರಿಗಾದುದು ಪುತ್ರಸಂತತಿಯೆಂಬ ಖೇದದಲಿ | ವೀರ ಬಿನ್ನೆ ನಿದೆನು ಕಾರ್ಯವು ಬಾರಿಯದುದು ಬಲ್ಲೆಯಿವಳುವಿ ಕಾರಿ | ತು ರಾಯನ ಚರಣಕೆಅಗಿದಳು | 1 ನಯವ ಕದಗಂತ, ಕ, ೩, 2ನಾವಹಂಗಿಗರು, ಕ, ಖ, ಘ, Gಣ ಇ೦